ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-03-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇತರರ ಸೇವೆಗಾಗಿ ಯಾರು ತಮ್ಮ ಬದುಕನ್ನು ಮುಡುಪಾಗಿಡುವರೋ ಅಂತಹವರ ಬದುಕು ಮತ್ತು ಜನ್ಮ ಧನ್ಯತೆಯನ್ನು ಪಡೆಯುತ್ತದೆ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 04.03.2021
ಸೂರ್ಯ ಉದಯ ಬೆ.6.34 / ಸೂರ್ಯ ಅಸ್ತ ಸಂ.6.29
ಚಂದ್ರ ಉದಯ ರಾ.11.27 / ಚಂದ್ರ ಅಸ್ತ ಬೆ.10.26
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠೀ (ರಾ.9.59) / ನಕ್ಷತ್ರ: ವಿಶಾಖ (ರಾ.11.57) / ಯೋಗ: ವ್ಯಾಘಾತ (ರಾ.11.34) / ಕರಣ: ಗರಜೆ-ವಣಿಜ್ (11.09-ರಾ.9.59) / ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 21 /

# ಇಂದಿನ ಭವಿಷ್ಯ
ಮೇಷ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಮನೆಯಲ್ಲಿ ಸಂಭ್ರಮದ ವಾತಾವರಣ.
ವೃಷಭ: ವ್ಯಾಪಾರಸ್ಥರಿಗೆ ಉತ್ತಮ ಲಾಭ. ನೌಕರಿಯಲ್ಲಿ ಬಡ್ಡಿ. ಆದಾಯ ದ್ವಿಗುಣ.
ಮಿಥುನ: ಕಾರ್ಯ ಸಾಧನೆಗಾಗಿ ದೇವಿಯನ್ನು ಆರಾಸಿ.
ಕಟಕ: ಹೊಸ ಸಂಶೋಧನೆಗೆ ಆರ್ಥಿಕ ಸಹಕಾರದ ಕೊರತೆ. ಕೃಷಿ ಕೆಲಸಗಳು ನಿರ್ವಿಘ್ನ.

ಸಿಂಹ: ವಿವಾಹದ ಮಾತುಕತೆಯಿಂದ ಯಶಸ್ವಿ. ವೈದ್ಯರಿಗೆ ಹೆಚ್ಚಿನ ಆದಾಯ.
ಕನ್ಯಾ: ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ತುಲಾ: ಉತ್ತಮ ಆರೋಗ್ಯ. ರಕ್ಷಣಾ ಕಾರ್ಯದಲ್ಲಿ ತೊಂದರೆ.
ವೃಶ್ಚಿಕ: ರಾಜಕಾರಣಿ, ಜನಪ್ರತಿನಿಗಳಿಗೆ ವಿಶೇಷ ಗೌರವ.

ಧನುಸ್ಸು: ಗುತ್ತಿಗೆ ವ್ಯವಹಾರಸ್ಥರಿಗೆ ಹೆಚ್ಚಿನ ಆದಾಯ. ಹಿತಶತ್ರುಗಳ ಭರವಸೆಯ ಬಗ್ಗೆ ಎಚ್ಚರ.
ಮಕರ: ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಬಂಧ ಲಭ್ಯ. ಪ್ರಶಸ್ತಿ ಫಲಕಗಳಿಗೆ ಭಾಜನ ಸಾಧ್ಯತೆ.
ಕುಂಭ: ಮಿತ ಆಹಾರ ಸೇವನೆಯಿಂದ ಆರೋಗ್ಯ ಸುಧಾರಣೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ.
ಮೀನ: ಆದಾಯದಲ್ಲಿ ಏರುಮುಖ. ವಾದ-ವಿವಾದಗಳಿಂದ ಪರಿಹಾರ.

Facebook Comments

Sri Raghav

Admin