ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-10-2020, ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯನೀತಿ : ತನ್ನ ತಾನರಿತವನು ಅರಿವಿನರಮನೆಯ ನಿಜ ಸಂತನು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ, 04.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.07
ಚಂದ್ರ ಉದಯ ರಾ.07.54 / ಚಂದ್ರ ಅಸ್ತ ಬೆ.07.53
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಿತೀಯಾ (ಬೆ.07.28) / ನಕ್ಷತ್ರ: ಅಶ್ವಿನಿ (ಬೆ.11.52) / ಯೋಗ: ಹರ್ಷಣ (ರಾ.11.06) / ಕರಣ: ಗರಜೆ-ವಣಿಜ್ (ಬೆ.07.28-ರಾ.11.19) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಕನ್ಯಾ, ತೇದಿ: 18

ಮೇಷ: ತಾಳ್ಮೆ-ಸಮಾಧಾನಚಿತ್ತರಾಗಿರಿ
ವೃಷಭ: ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಮುಂದಿನ ಅಭ್ಯಾಸಕ್ಕೆ ಪೂರಕವಾಗುತ್ತದೆ
ಮಿಥುನ: ನವ ವಿವಾಹಿತರಿಗೆ ಶುಭವಾರ್ತೆ
ಕಟಕ: ಆರ್ಥಿಕವಾಗಿ ನಾನಾ ರೀತಿಯಲ್ಲಿ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತ ಹೋಗಲಿದೆ
ಸಿಂಹ: ನಿರುದ್ಯೋಗಿಗಳಿಗೆ ಸಂತಸ ವಾರ್ತೆ

ಕನ್ಯಾ:ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ ಮಾಡದಿರಿ
ತುಲಾ: ಹಳೆಯ ಮಿತ್ರರ ಸಮಾಗಮವಾಗಲಿದೆ
ವೃಶ್ಚಿಕ: ಆತ್ಮೀಯರ ವಿಶ್ವಾಸ ದ್ರೋಹ ನಿಮ್ಮ ಮನಸ್ಸನ್ನು ಘಾಸಿಗೊಳಿಸಲಿದೆ
ಧನುಸ್ಸು: ಹಳೇ ಬಾಕಿ ವಸೂಲಿಯಾಗಲಿದೆ

ಮಕರ: ಸಾಂಸಾರಿಕ ಜೀವನ ಸಮಾಧಾನ ತರಲಿದೆ
ಕುಂಭ: ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ
ಮೀನ: ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸಲಿವೆ

Facebook Comments

Sri Raghav

Admin