ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-05-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ
ಮನುಷ್ಯ ಕಷ್ಟಗಳು ಬಂದ ಸಂದರ್ಭದಲ್ಲಿ ಅವುಗಳನ್ನೆಲ್ಲಾ ಸಹಿಸಿಕೊಂಡು ಇದ್ದದ್ದೇ ಆದರೆ ಬದುಕಿನಲ್ಲಿ ದೊರೆಯುವ ಆನಂದಕ್ಕೆ ಯಾವುದೂ ಸಾಟಿಯಾಗುವುದಿಲ್ಲ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ ಬುಧವಾರ , 05.05.2021
ಸೂರ್ಯ ಉದಯ – ಬೆ.06.01 / ಸೂರ್ಯ ಅಸ್ತ – ಸಂ.06.32
ಪ್ಲವ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ನವಮೀ (ಮ.01.24) / ನಕ್ಷತ್ರ: ಧನಿಷ್ಠಾ (ಬೆ.09.11) / ಯೋಗ: ಬ್ರಹ್ಮ / ಕರಣ: ಗರಜೆ-ವಣಿಜ್ / ಮಳೆ ನಕ್ಷತ್ರ: ಭರಣಿ 2ನೇ ಪಾದ / ಮಾಸ: ಮೇಷ / ತೇದಿ: 22

# ರಾಶಿ ಭವಿಷ್ಯ :
ಮೇಷ: ಧೈರ್ಯ, ಸಾಹಸಗಳಿಂದ ಕೆಲಸ-ಕಾರ್ಯ ಗಳನ್ನು ಮುಗಿಸುವಿರಿ. ಹಣದ ತೊಂದರೆ ಇರುವು ದಿಲ್ಲ. ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ
ವೃಷಭ: ಸೋದರರು ನಿಮ್ಮ ನೆರವಿಗೆ ಬರುವರು. ಕುಟುಂಬ ಸೌಖ್ಯ, ಮಕ್ಕಳ ಪ್ರೀತಿ ಪಡೆಯುವಿರಿ
ಮಿಥುನ: ಕಷ್ಟಗಳನ್ನು ಎದುರಿಸಬೇಕಾಗುತ್ತದೆ

ಕಟಕ: ಉನ್ನತ ಅಧಿಕಾರಿಗಳಿಂದ ಗೌರವ, ಮನ್ನಣೆ ಪಡೆಯುವಿರಿ
ಸಿಂಹ: ಬಂಧು-ಮಿತ್ರ ರೊಂದಿಗೆ ಸ್ವಲ್ಪಮಟ್ಟಿನ ವಿರೋಧ ಏರ್ಪಡುವುದು
ಕನ್ಯಾ: ಪತ್ನಿ ಮನೆಯವರ ಕೆಲಸಗಳನ್ನು ಮಾಡುವಿರಿ

ತುಲಾ: ಸೋದರ-ಸೋದರಿಯ ರೊಂದಿಗೆ ಕಲಹ ಸಂಭವಿಸ ಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ
ವೃಶ್ಚಿಕ: ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ. ಹೆತ್ತವರಿಂದ ದೂರವಿರುವ ಸಂದರ್ಭ ಬರಬಹುದು
ಧನುಸ್ಸು: ಹಿರಿಯರ ಕೋಪಕ್ಕೆ ಗುರಿಯಾಗುವಿರಿ

ಮಕರ: ಪರಿಶ್ರಮದಿಂದ ಕೆಲಸ ಮಾಡಬೇಕಾಗುತ್ತದೆ
ಕುಂಭ: ಹಣದ ವಿಷಯದಲ್ಲಿ, ಕುಟುಂಬದಲ್ಲಿ ಆಗಾಗ್ಗೆ ಮನಸ್ತಾಪ ಉಂಟಾಗಲಿದೆ
ಮೀನ: ಶತ್ರು ಸಂಬಂಧವಾದ ತೊಂದರೆಗಳು ಎದುರಾಗುವುವು. ಬುದ್ಧಿ ಮಂಕಾಗುವುದು

Facebook Comments

Sri Raghav

Admin