ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (08-03-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜ್ಞಾನ ಮತ್ತು ವಿಜ್ಞಾನದ ಸಮ್ಮಿಳಿತವಾದ ಬದುಕನ್ನು ವ್ಯಕ್ತಿ ಸಮತೋಲನವಾಗಿ ಕಾಪಾಡಿಕೊಂಡಾಗ ಮಾತ್ರ ಸುಸ್ಥಿರವಾದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 08.03.2021
ಸೂರ್ಯ ಉದಯ ಬೆ.06.31 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.03.25 / ಚಂದ್ರ ಅಸ್ತ ಮ.02.05
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ, ಕೃಷ್ಣ ಪಕ್ಷ / ತಿಥಿ: ದಶಮಿ (ಮ.03.45) / ನಕ್ಷತ್ರ: ಪೂರ್ವಾಷಾಢ (ರಾ.08.40) / ಯೋಗ: ವ್ಯತೀಪಾತ (ಮ.01.50) / ಕರಣ: ಭದ್ರೆ-ಭವ (ಮ.03.45-ರಾ.03.21) / ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 25

# ರಾಶಿ ಭವಿಷ್ಯ :
ಮೇಷ: ಧನಾಗಮನಕ್ಕೆ ವಿವಿಧ ದಾರಿಗಳಿವೆ
ವೃಷಭ: ಸಾಂಸಾರಿಕವಾಗಿ ಸಂತೋಷದ ಘಟನೆ ಗಳು ನಡೆಯಲಿವೆ. ಶುಭವಾರ್ತೆ ಕೇಳುವಿರಿ
ಮಿಥುನ: ಕೆಲವೊಂದು ಘಟನೆಗಳು ಮನಸ್ಸಿಗೆ ಕಿರಿಕಿರಿ ತರಲಿವೆ. ಧನಾಗಮನದಿಂದ ಕಾರ್ಯ ಸಿದ್ಧಿಯಾಗಲಿದೆ. ಜಾಗ್ರತೆ. ತಾಳ್ಮೆ, ಸಮಾಧಾನವಿರಲಿ

ಕಟಕ: ಕೆಲಸ-ಕಾರ್ಯಗಳು ನಿಮ್ಮ ಪರವಾಗಲಿವೆ. ವೃತ್ತಿ ರಂಗದಲ್ಲಿ ಮುನ್ನಡೆ ಇರುತ್ತದೆ
ಸಿಂಹ: ವಿದ್ಯಾರ್ಥಿಗಳಿಗೆ ವಿಶೇಷ ಪ್ರಯತ್ನಬಲ ಅಗತ್ಯವಿದೆ
ಕನ್ಯಾ: ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ. ನಿರುದ್ಯೋಗಿಗಳಿಗೆ ಸದ್ಯದಲ್ಲೇ ಉದ್ಯೋಗ ಲಾಭವಿರುತ್ತದೆ.

ತುಲಾ: ಸಾಲಗಾರರ ಕಾಟ ಅಸಹನೀಯವಾದೀತು
ವೃಶ್ಚಿಕ: ಹಿತಶತ್ರುಗಳಿಂದ ಕಿರಿಕಿರಿಯಾಗಲಿದೆ
ಧನುಸ್ಸು: ಹಿರಿಯರ ಕೋಪಕ್ಕೆ ಕಾರಣರಾಗದಿರಿ
ಮಕರ: ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ

ಕುಂಭ: ಆಗಾಗ ಆತ್ಮೀಯರೊಡನೆ ಕಲಹ, ಭಿನ್ನಾಭಿಪ್ರಾಯಕ್ಕೆ ಕಾರಣರಾಗದಂತೆ ವರ್ತಿಸಿ
ಮೀನ: ಹೊಸ ಸಾಹಸಕ್ಕೆ ಕೈ ಹಾಕಲು ಆತ್ಮೀಯರು ಒತ್ತಡ ತರುವ ಸಾಧ್ಯತೆ ಇರುತ್ತದೆ

Facebook Comments

Sri Raghav

Admin