ಇಂದಿನ ಪಂಚಾಗ ಮತ್ತು ರಾಶಿಫಲ (08-10-2019-ಮಂಗಳವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಾಡಿನಲ್ಲಿ ಹೂಗಳನ್ನು ಸೇವಿಸುತ್ತಾ ಹಾರುತ್ತಿದ್ದ ದುಂಬಿಯು ಸಂಪಿಗೆ ಹೂವನ್ನು ಮುಟ್ಟಲಿಲ್ಲ. ಸಂಪಿಗೆ ಸುಂದರವಾಗಿ ಸುವಾಸನೆಯಾಗಿಲ್ಲವೆ? ದುಂಬಿಗೆ ಅದು ತಿಳಿದಿಲ್ಲವೆ! ದೈವೇಚ್ಛೆ ದೊಡ್ಡದು. -ಸಮಯೋಚಿತಪದ್ಯಮಾಲಿಕಾ

# ಪಂಚಾಂಗ : ಮಂಗಳವಾರ, 08.10.2019
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.05
ಚಂದ್ರ ಉದಯ ಮ.02.43 / ಚಂದ್ರ ಅಸ್ತ ರಾ.02.29
ವಿಕಾರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ
(ಮ.02.50) / ನಕ್ಷತ್ರ: ಶ್ರವಣ (ರಾ.08.12) / ಯೋಗ: ಧೃತಿ (ರಾ.12.45) / ಕರಣ: ಗರಜೆ-ವಣಿಜ್ (ಮ.02.50-ರಾ.04.03) / ಮಳೆ ನಕ್ಷತ್ರ: ಹಸ್ತ / ಮಾಸ: ಕನ್ಯಾ / ತೇದಿ: 22

# ರಾಶಿ ಭವಿಷ್ಯ
ಮೇಷ: ಪ್ರಯತ್ನಿಸಿದ ಕಾರ್ಯದಲ್ಲಿ ಜಯ ಸಿಗಲಿದೆ
ವೃಷಭ: ಮಕ್ಕಳ ಆರೋಗ್ಯದ ಕಡೆ ಗಮನವಿರಲಿ
ಮಿಥುನ: ರಾಜಕೀಯ ವ್ಯಕ್ತಿಗಳಿಗೆ ಸರ್ಕಾರಿ ನೌಕರರಿಗೆ ಈ ಮಾಸ ಉತ್ತಮವಾಗಿರುವುದಿಲ್ಲ
ಕಟಕ: ಶುಭ ಸಮಾಚಾರ ಕೇಳುವಿರಿ. ಆದಾಯ ಹೆಚ್ಚುವುದು. ಉತ್ತಮ ದಿನ
ಸಿಂಹ: ಹೆಂಡತಿಯ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ
ಕನ್ಯಾ: ನಿರುತ್ಸಾಹ, ಚಿಂತೆ ನಿಮ್ಮನ್ನು ಕಾಡಬಹುದು
ತುಲಾ: ಪರೋಪಕಾರ ಮಾಡುವ ಬುದ್ಧಿ ಇರುವುದು
ವೃಶ್ಚಿಕ: ಪತ್ನಿ ಕಡೆಯಿಂದ ಕೆಲವು ಅನುಕೂಲಗಳು ಹೇಳದೆ ಕೇಳದೆ ಬರಲಿವೆ. ಶುಭವಾಗುವುದು
ಧನುಸ್ಸು: ಹೊಸದಾಗಿ ಶತ್ರುಗಳು ಹುಟ್ಟಿಕೊಳ್ಳುವರು
ಮಕರ: ನೂತನ ವಾಹನ ಬರುವ ಯೋಗವಿದೆ
ಕುಂಭ: ಚಿನ್ನ ಹಾಗೂ ಮೊಬೈಲ್‍ನಂತಹ ವಸ್ತು ಗಳನ್ನು ಕಳೆಯುವಿರಿ ಅಥವಾ ಕಳ್ಳತನವಾಗುವುದು
ಮೀನ: ಹಿರಿಯರ ಹಿತವಚನಗಳನ್ನು ಪಾಲಿಸಿರಿ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin