ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (09-03-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮುಕ್ತಿಯನ್ನು ಗಳಿಸಲು ಮೊದಲು ಜ್ಞಾನವಂತರಾಗಬೇಕು. ಜ್ಞಾನದಿಂದ ಮಾತ್ರ ಮೋಕ್ಷದ ಪಥವನ್ನು ಕಂಡುಕೊಳ್ಳುವುದು ಸುಲಭ ಸಾಧ್ಯ. ಜ್ಞಾನದ ಅರಿವು ಮೂಡಿದಂತೆ ಲೌಕಿಕ ಮತ್ತು ಆಧ್ಯಾತ್ಮಿಕ ತತ್ವಗಳ ಅರಿವು ನಮಗಾಗುತ್ತದೆ. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 09.03.2021
ಸೂರ್ಯ ಉದಯ ಬೆ.06.31 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.04.17 / ಚಂದ್ರ ಅಸ್ತ ಮ.03.03
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ (ಮ.03.03) / ನಕ್ಷತ್ರ: ಉತ್ತರಾಷಾಢ (ರಾ.08.41) / ಯೋಗ: ವರೀಯಾನ್ (ಮ.12.05) / ಕರಣ: ಬಾಲವ-ಕೌಲವ (ಮ.03.03-ರಾ.02.49) / ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ, ತೇದಿ: 26

# ರಾಶಿಭವಿಷ್ಯ  : 
ಮೇಷ: ಕುಟುಂಬದಲ್ಲಿ ಮೂರನೇ ವ್ಯಕ್ತಿಯ ವಿಚಾರದಲ್ಲಿ ಕಲಹ, ಮನಸ್ತಾಪವಾಗುತ್ತದೆ
ವೃಷಭ: ಸರ್ಕಾರದಿಂದ ಹಣ ಸಹಾಯ ಪಡೆಯುತ್ತೀರಿ. ಅನಾವಶ್ಯಕವಾಗಿ ತಿರುಗಾಟ
ಮಿಥುನ: ಸಮಾಜ ಸೇವಕರಿಗೆ ಮನ್ನಣೆ ಸಿಗುತ್ತದೆ. ವ್ಯಾಪಾರಿಗಳಿಗೆ ಲಾಭದಾಯಕವಾದ ದಿನವಾಗಿದೆ
ಕಟಕ: ಕುಟುಂಬದ ಸದಸ್ಯರಿಂದ ದೂರವಿರುವ ಸಾಧ್ಯತೆಗಳಿವೆ

ಸಿಂಹ: ದಾಂಪತ್ಯ ಜೀವನ ಹಾಲು-ಜೇನಿನಂತಿರುತ್ತದೆ
ಕನ್ಯಾ: ಆಪ್ತಮಿತ್ರರು ಮೋಸ ಮಾಡಬಹುದು. ಅಕ್ಕಪಕ್ಕ ದವರಲ್ಲಿ ದ್ವೇಷ ಸಾಸುವಿರಿ
ತುಲಾ: ಪತಿ-ಪತ್ನಿ ಮಧ್ಯೆ ಇದ್ದ ವಿರಸ ಕಡಿಮೆಯಾಗುತ್ತದೆ. ಪ್ರೇಮಿಗಳಿಗೆ ಉತ್ತಮ ದಿನ
ವೃಶ್ಚಿಕ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಿಸುತ್ತದೆ

ಧನುಸ್ಸು: ಬಂಧು-ಬಾಂಧವರ ಆಗಮನದಿಂದ ಸಂತೋಷ ವಾಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ
ಮಕರ: ಮಿತ್ರರಿಂದ ತೊಂದರೆ ಆಗಬಹುದು
ಕುಂಭ: ಹಿರಿಯರಿಂದ ಅವಮಾನವಾಗುವ ಸಾಧ್ಯತೆಗಳಿವೆ
ಮೀನ: ದುಷ್ಟ ಜನರಿಂದ ತೊಂದರೆಯಾಗಲಿದೆ

Facebook Comments

Sri Raghav

Admin