ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-11-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ
ಸಂಕಷ್ಟ ಇಲ್ಲದಿದ್ದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯುವುದಿಲ್ಲ.

# ಪಂಚಾಂಗ : ಮಂಗಳವಾರ ,09-11-2021
ಪ್ಲವನಾಮ ಸಂವತ್ಸರ / ದಕ್ಷಿಣಾಯನ / ಶರದೃತು / ಕಾರ್ತೀಕ ಮಾಸ / ಶುಕ್ಲ ಪಕ್ಷ
ತಿಥಿ: ಪಂಚಮಿ/ ನಕ್ಷತ್ರ: ಪೂರ್ವಾಷಾಢ/ ಮಳೆ ನಕ್ಷತ್ರ: ವಿಶಾಖ

# ಸೂರ್ಯೋದಯ  ಬೆ.06.16 / ಸೂರ್ಯಾಸ್ತ 05.51
# ರಾಹುಕಾಲ 3.00-4.30 / ಯಮಗಂಡ ಕಾಲ 9.00-10.30 / ಗುಳಿಕ ಕಾಲ 12.00-1.30

# ರಾಶಿ ಭವಿಷ್ಯ
ಮೇಷ: ಯಾವುದೇ ಕೆಲಸ ಸುಲಭವಾಗಿ ಪೂರ್ಣ ಗೊಳ್ಳುವುದಿಲ್ಲ. ತುಂಬಾ ಶ್ರಮಿಸಬೇಕಾಗುತ್ತದೆ.
ವೃಷಭ: ನಿಮ್ಮ ಹಣ ಎಲ್ಲೂ ಸಿಲುಕಿಕೊಂಡು ಮರಳಿ ಪಡೆಯಲು ಕಷ್ಟವಾಗಬಹುದು.
ಮಿಥುನ: ಕಠಿಣ ಪರಿಶ್ರಮ ಮತ್ತು ತಿಳುವಳಿಕೆ ಬಲ ದಿಂದ ಸಾಕಷ್ಟು ಹಣ ಗಳಿಸಲು ಸಾಧ್ಯವಾಗುತ್ತದೆ.

ಕಟಕ: ದೊಡ್ಡ ಕಂಪೆನಿಯಲ್ಲಿ ಉತ್ತಮ ಉದ್ಯೋಗ ಸಿಗಬಹುದು. ಯಾವುದೇ ಕೆಲಸಗಳಲ್ಲಿ ಉತ್ತಮ ಯಶಸ್ಸನ್ನು ಸಾಸುವಿರಿ.
ಸಿಂಹ: ಬುದ್ಧಿವಂತಿಕೆ ಮತ್ತು ಜ್ಞಾನ ಬಲದ ಮೇಲೆ ಯಶಸ್ಸು ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ.
ಕನ್ಯಾ: ಬಾಕಿ ಉಳಿದಿರುವ ಕೆಲವು ಅಪೂರ್ಣ ಕಾರ್ಯಗಳು ಪೂರ್ಣ ಗೊಳ್ಳಲಿವೆ. ದುಡಿಯುವ ಜನರ ಆದಾಯ ಹೆಚ್ಚಾಗಲಿದೆ.

ತುಲಾ: ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರೀತಿಪಾತ್ರರೊಂದಿಗಿನ ಸಂಬಂಧ ಬಲಗೊಳ್ಳುತ್ತದೆ. ಪ್ರಯಾಣ ಮಾಡುವಿರಿ.
ವೃಶ್ಚಿಕ: ಖರ್ಚಿನ ಮೇಲೆ ನಿಯಂತ್ರಣ ಇರುವು ದಿಲ್ಲ. ಪೂರ್ವಜರ ಆಸ್ತಿ ಬಗ್ಗೆಯೂ ಚರ್ಚೆ ನಡೆಯಲಿದೆ. ಕೆಲವು ಸವಾಲುಗಳು ಎದುರಾಗಲಿವೆ.
ಧನುಸ್ಸು: ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗು ವುದು. ಆದರೆ ಆರೋಗ್ಯದಲ್ಲಿ ಏರಿಳಿತವಾಗಲಿದೆ.

ಮಕರ: ಕೆಲವರಿಗೆ ವಿದೇಶಕ್ಕೆ ಹೋಗಲು ಅವಕಾಶ ಸಿಗುತ್ತದೆ. ವ್ಯವಹಾರ ಬೆಳೆಸುವ ನಿಮ್ಮ ಕನಸು ನನಸಾಗಲಿದೆ. ಹೊಸ ಅತಿಥಿ ಬರುವರು.
ಕುಂಭ: ಅವಿವಾಹಿತರಿಗೆ ಸೂಕ್ತ ಸಂಬಂಧ ದೊರೆಯ ಲಿದೆ. ಹಣಕಾಸು ಲಾಭ ಗಳಿಸುವ ಸಾಧ್ಯತೆಗಳಿವೆ.
ಮೀನ: ಹೆಚ್ಚಿನ ಲಾಭ ಗಳಿಸುವ ಆಸೆಗೆ ಇರುವ ಉಳಿತಾಯದ ಹಣವನ್ನು ತೆಗೆಯದಿರಿ.

Facebook Comments