ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-12-2020)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯನೀತಿ : ದುಡಿದುದರಲ್ಲಿ ಸ್ವಲ್ಪವನ್ನಾದರೂ ಇತರರಿಗೆ ಹಂಚಿ ಉಂಡರೆ ಕೊಡುವ ಭಗವಂತ ಇನ್ನಷ್ಟು ಕೊಡುತ್ತಾನೆ. ನಿನ್ನಲ್ಲಿರುವುದರಲ್ಲಿ ಸ್ವಲ್ಪವನ್ನಾದರೂ ದಾನ ಮಾಡು.  – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಬುಧವಾರ, 09.12.2020
ಸೂರ್ಯ ಉದಯ ಬೆ.06.30 / ಸೂರ್ಯ ಅಸ್ತ ಸಂ.05.54
ಚಂದ್ರ ಉದಯ ರಾ.01.56 / ಚಂದ್ರ ಅಸ್ತ ಮ.01.33
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು / ಕಾರ್ತೀಕ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ (ಮ.03.18) / ನಕ್ಷತ್ರ: ಉತ್ತರಫಲ್ಗುಣಿ (ಮ.12.33) / ಯೋಗ: ಆಯುಷ್ಮಾನ್ (ರಾ.10.43) / ಕರಣ: ಗರಜೆ-ವಣಿಜ್ (ಮ.03.18-ರಾ.02.08) / ಮಳೆ ನಕ್ಷತ್ರ: ಜ್ಯೇಷ್ಠಾ / ಮಾಸ: ವೃಶ್ಚಿಕ / ತೇದಿ: 24

# ರಾಶಿಭವಿಷ್ಯ :
ಮೇಷ: ಸಹೋದ್ಯೋಗಿಗಳು, ಸಂಬಂಕ ರೊಂದಿಗೆ ಆನಂದ ದಿಂದ ಕಾಲ ಕಳೆಯುವಿರಿ
ವೃಷಭ: ಗುರಿ ತಲುಪುವುದೇ ಮುಖ್ಯವಲ್ಲ, ಹೇಗೆ ತಲುಪುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ
ಮಿಥುನ: ನಿಮ್ಮ ಪ್ರತಿಭೆಗೆ ತಕ್ಕ ಅವಕಾಶ ಸಿಗುವುದು

ಕಟಕ: ಧನಾತ್ಮಕವಾಗಿ ಚಿಂತಿಸುವುದನ್ನು ರೂಢಿಸಿಕೊಳ್ಳಿ
ಸಿಂಹ: ಜಾಸ್ತಿ ಯೋಚಿಸಲು ತೊಡಗಿದರೆ ಎಲ್ಲವೂ ಗೋಜಲಾಗಿ ಕಾಣಬಹುದು
ಕನ್ಯಾ: ದಾರಿ ತಪ್ಪಿಸುವವರ ಸಲಹೆ ಗಿಂತ ಸ್ವಂತ ನಿರ್ಧಾರವೇ ಮುಖ್ಯ

ತುಲಾ: ಆತುರದ ನಿರ್ಧಾರ ದಿಂದ ಏನೂ ಮಾಡಲಾಗದು
ವೃಶ್ಚಿಕ: ಪ್ರೇಮಿಗಳ ನಡುವಿನ ವೈಮನಸ್ಸು ಮರೆಯಾಗಲಿದೆ
ಧನುಸ್ಸು: ಅತ್ಯಂತ ನೆಮ್ಮದಿಯ ದಿನ
ಮಕರ: ಇಂದು ಶತ್ರುಗಳ ಕಾಟ ಇರುವುದಿಲ್ಲ

ಕುಂಭ: ಸಾಕಷ್ಟು ಸಹನೆ ಇರುತ್ತದೆ
ಮೀನ: ಇಚ್ಛಿಸಿದ ಕಾರ್ಯ ಸಾಸದೆ ಬಿಡುವುದಿಲ್ಲ

Facebook Comments

Sri Raghav

Admin