ಇಂದಿನ ಪಂಚಾಂಗ ಮತ್ತು ರಾಶಿಫಲ (10-03-2020- ಮಂಗಳವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿಷವಿಲ್ಲದಿದ್ದರೂ ಸರ್ಪವು ದೊಡ್ಡದಾಗಿ ಹೆಡೆಯನ್ನು ಬಿಚ್ಚಬೇಕು. ವಿಷವಿರಲಿ, ಇಲ್ಲದಿರಲಿ ಹೆಡೆಯ ಆರ್ಭಟವೇ ಭಯವನ್ನು ಹುಟ್ಟಿಸುತ್ತದೆ. -ಸುಭಾಷಿತರತ್ನ ಸಮುಚ್ಚಯ

# ಪಂಚಾಂಗ : ಮಂಗಳವಾರ, 10.03.2020
ಸೂರ್ಯ ಉದಯ ಬೆ.06.30 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ರಾ.10.53 / ಚಂದ್ರ ಅಸ್ತ ಬೆ.07.00
ವಿಕಾರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪತ್
(ರಾ.07.24) / ನಕ್ಷತ್ರ: ಉತ್ತರಫಲ್ಗುಣಿ (ರಾ.10.02) / ಯೋಗ: ಶೂಲ (ಮ.12.34) / ಕರಣ: ಬಾಲವ-ಕೌಲವ-ತೈತಿಲ (ಬೆ.09.21-ರಾ.07.24-ರಾ.05.28) / ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಕುಂಭ / ತೇದಿ: 27

# ರಾಶಿ ಭವಿಷ್ಯ
ಮೇಷ: ಉತ್ತಮ ಭಾಷಣ ಮಾಡುವಿರಿ. ಶತೃ ಗಳಿಂದ ದೂರವಿರಿ. ಆರೋಗ್ಯದ ಕಡೆ ಗಮನವಿರಲಿ
ವೃಷಭ: ಸಂಬಂಧಿಕರಿಂದ ಶುಭ ವಾರ್ತೆ ಕೇಳುವಿರಿ. ಉತ್ತಮ ಮಿತ್ರರು ದೊರಕುವರು.
ಮಿಥುನ: ಸರ್ಕಾರಿ ನೌಕರರಿಗೆ ಉತ್ತಮವಾಗಿರುವು ದಿಲ್ಲ. ಕೋರ್ಟಿಗೆ ಅಲೆದಾಟ
ಕಟಕ: ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಸಿಂಹ: ಅನ್ಯಾಯದಿಂದ ಲಾಭಗಳಿಸಲೂಬಹುದು
ಕನ್ಯಾ: ಪ್ರೇಮಿಗಳಿಗೆ ಜಯ ಲಭಿಸುವುದು
ತುಲಾ: ದಾಂಪತ್ಯ ಜೀವನ ಸುಖಮಯವಾಗಿರುವುದು
ವೃಶ್ಚಿಕ: ಸಂಬಂಧಿಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿದರೆ ಒಳಿತು
ಧನುಸ್ಸು: ಜಾಗ ಬದಲಾವಣೆ ಆಗಬಹುದು
ಮಕರ: ಮುಖ್ಯಾಧಿಕಾರಿಗಳಿಂದ ತೊಂದರೆ
ಕುಂಭ: ಅವಶ್ಯಕ ವಸ್ತುಗಳಿಂದ ಸಂತೋಷ ಸಿಗಲಿದೆ
ಮೀನ: ಪ್ರಯಾಣ ಸುಖಮಯವಾಗಿರುವುದು

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

 

Facebook Comments

Sri Raghav

Admin