ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (10-09-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪಾಪ ಕಾರ್ಯಗಳನ್ನು ತ್ಯಜಿಸುವುದರಿಂದ ಜ್ಞಾನವು ಲಭಿಸುತ್ತದೆ. ಜ್ಞಾನ ಲಾಭವಾದರೆ ತನ್ನಲ್ಲಿಯೇ ಭಗವಂತನ ದರ್ಶನವಾಗುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ , 10.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.24
ಚಂದ್ರ ಉದಯ ರಾ.12.06/ ಚಂದ್ರ ಅಸ್ತ ಮ.12.24
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಅಷ್ಟಮಿ, (ರಾ.03.35)/ ನಕ್ಷತ್ರ: ರೋಹಿಣಿ (ಮ.01.39)
ಯೋಗ: ವಜ್ರ (ಸಾ.06.36) / ಕರಣ: ಬಾಲವ-ಕೌಲವ (ಮ.02.56-ರಾ.03.35)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 25

# ರಾಶಿ ಭವಿಷ್ಯ
ಮೇಷ: ಮುಖ್ಯ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ
ವೃಷಭ: ಹೆಂಡತಿ-ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಆರೋಗ್ಯ ಉತ್ತಮವಾಗಿರುವುದು
ಮಿಥುನ: ಧೈರ್ಯದಿಂದ ಮುನ್ನುಗ್ಗಿದರೆ ಕೆಲಸದಲ್ಲಿ ಜಯ ದೊರೆಯುತ್ತದೆ. ಹೊಸ ವಸ್ತು ಖರೀದಿಸುವಿರಿ
ಕಟಕ: ಸ್ನೇಹಿತರು ನಿಮ್ಮನ್ನು ಹೀಯಾಳಿಸಬಹುದು

ಸಿಂಹ: ಸ್ಥಿರಾಸ್ತಿ ವಿಷಯದಲ್ಲಿ ಗುಪ್ತ ಮಾತುಕತೆ ನಡೆಯುತ್ತದೆ
ಕನ್ಯಾ: ಸರ್ಕಾರಿ ನೌಕರರಿಗೆ ಸ್ಥಳ ಬದಲಾವಣೆಯಾಗಬಹುದು
ತುಲಾ: ಉನ್ನತ ವ್ಯಕ್ತಿಗಳ ಪರಿಚಯದಿಂದ ಲಾಭವಾಗಬಹುದು
ವೃಶ್ಚಿಕ: ಬಂಧು-ಮಿತ್ರರಲ್ಲಿ ಅನ್ಯೋನ್ಯತೆ ಕಂಡುಬರುತ್ತದೆ. ಶತ್ರುಗಳಿಂದ ತೊಂದರೆ

ಧನುಸ್ಸು: ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ
ಮಕರ: ಇತರರಿಗೆ ನೀವು ತಲೆಬಾಗುವುದಿಲ್ಲ
ಕುಂಭ: ಸದಸ್ಯರೊಡನೆ ಸಮಾಧಾನದಿಂದ ವರ್ತಿಸಿ
ಮೀನ: ಏಕಾಗ್ರತೆ ಕಡಿಮೆಯಾಗುತ್ತದೆ

 

Facebook Comments