ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-10-2020, ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯನೀತಿ : ಸನ್ಮಾರ್ಗದಲ್ಲಿ ಮುನ್ನಡೆಯುತ್ತಾ ಭಗವಂತನಲ್ಲಿ ಶರಣಾದರೆ ನಮ್ಮ ಬಳಿಗೆ ಯಾವ ಕೇಡೂ ಸುಳಿಯಲಾರದು.
# ಪಂಚಾಂಗ : ಭಾನುವಾರ, 11.10.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.03
ಚಂದ್ರ ಉದಯ ರಾ.01.35 / ಚಂದ್ರ ಅಸ್ತ ಮ.01.50
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ (ಸಾ.05.54) / ನಕ್ಷತ್ರ: ಪುಷ್ಯ (ರಾ.01.19) / ಯೋಗ: ಸಿದ್ಧ (ರಾ.10.53) / ಕರಣ: ತೈತಿಲ-ಗರಜೆ-ವಣಿಜ್ (ಬೆ.06.12-ರಾ.05.54-ರಾ.05.23) /
ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ / ತೇದಿ: 25

ಮೇಷ: ಆಸ್ತಿಯಿಂದ ಲಾಭವಿದೆ ಸ್ನೇಹಿತರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಒಳಿತು
ವೃಷಭ: ಸಾಮಾನ್ಯ ನಿಶ್ಯಕ್ತಿ ನಿಮ್ಮನ್ನು ಕಾಡಬಹುದು
ಮಿಥುನ: ಪತ್ನಿಯಿಂದ ಖರ್ಚು ಹೆಚ್ಚುವುದು
ಕಟಕ: ಸಂಬಂಗಳಿಂದ ಅಶುಭ ವಾರ್ತೆ ಕೇಳುವಿರಿ

ಸಿಂಹ: ಅನಾವಶ್ಯಕ ಹಣ ಖರ್ಚಾಗುವುದು
ಕನ್ಯಾ: ಸರ್ಕಾರಿ ಕೆಲಸದಲ್ಲಿ ಜಯ ಕಾಣುವಿರಿ
ತುಲಾ: ಮಕ್ಕಳಿಂದ ನಷ್ಟ ಅನುಭವಿಸಬೇಕಾಗಬಹುದು
ವೃಶ್ಚಿಕ: ದಾಂಪತ್ಯ ಜೀವನ ಸುಖಮಯವಾಗಿರುವುದು

ಧನುಸ್ಸು: ಅವಶ್ಯಕ ವಸ್ತು ಗಳಿಂದ ಸಂತೋಷ ಸಿಗಲಿದೆ
ಮಕರ: ಪತ್ನಿ ಕಡೆಯಿಂದ ಆಸ್ತಿ ಬರುವ ಸಂಭವ ಹೆಚ್ಚಾಗಿದೆ. ಭೂವ್ಯವಹಾರದಲ್ಲಿ ಲಾಭವಿದೆ
ಕುಂಭ: ದುಷ್ಟರಿಂದ ಕೆಟ್ಟ ಕೆಲಸಕ್ಕೆ ಬೋಧನೆ ಆಗ ಬಹುದು. ವಿದ್ಯಾರ್ಥಿಗಳು ವಿದ್ಯೆಯಲ್ಲಿ ಹಿಂದೆ ಬೀಳುವರು
ಮೀನ: ಉನ್ನತ ಹುದ್ದೆಗೆ ಬಡ್ತಿ ದೊರೆಯುವ ಸೂಚನೆಗಳಿವೆ. ಮಕ್ಕಳ ಬಗ್ಗೆ ಎಚ್ಚರದಿಂದಿರಿ

Facebook Comments

Sri Raghav

Admin