ಇಂದಿನ ಪಂಚಾಗ ಮತ್ತು ರಾಶಿಭವಿಷ್ಯ (12-04-2021)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯನೀತಿ : ಮನುಷ್ಯ ಜನ್ಮ ಸಾರ್ಥಕ್ಯ ಪಡೆಯುವಂತಾಗಲು ನಾಲ್ಕು ಜನ ಸ್ಮರಿಸು ವಂತಹ ಸತ್ಕಾರ್ಯ ಗಳನ್ನು, ಸಾಧನೆಗಳನ್ನು ಮಾಡಬೇಕು. ನಮ್ಮ ಜೀವನ ಮತ್ತೊಬ್ಬರಿಗೆ ಆದರ್ಶವಾಗಿರುವಂತೆ ಬಾಳಬೇಕು. – ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 12.04.2021
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ಬೆ.06.19 / ಚಂದ್ರ ಅಸ್ತ ಸಂ.06.50
ಶಾರ್ವರಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ (ಬೆ.08.01) / ನಕ್ಷತ್ರ: ರೇವತಿ (ಬೆ.11.29) / ಯೋಗ: ವೈಧೃತಿ (ಮ.02.27) / ಕರಣ: ನಾಗವಾನ್-ಕಿಂಸ್ತುಘ್ನ (ಬೆ.08.01-ರಾ.09.07) / ಮಳೆ ನಕ್ಷತ್ರ: ಶತಭಿಷಾ / ಮಾಸ: ಮೀನ, ತೇದಿ: 30

# ಇಂದಿನ ರಾಶಿಭವಿಷ್ಯ
ಮೇಷ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
ವೃಷಭ: ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ. ವ್ಯಾಪಾರಿಗಳಿಗೆ ಉತ್ತಮ ದಿನ
ಮಿಥುನ: ಬಂಧು-ಮಿತ್ರರಿಂದ ಅಡ್ಡಿ-ಆತಂಕಗಳು ಬರುವುವು. ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಸಾಸುವರು

ಕಟಕ: ಪಿತ್ರಾರ್ಜಿತ ಆಸ್ತಿ ಕೈ ತಪ್ಪಿ ಹೋಗದಂತೆ ಎಚ್ಚರ ವಹಿಸಿ
ಸಿಂಹ: ನಿಮಗೆ ಎದುರಾಗುವ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ
ಕನ್ಯಾ: ಸಮಾಜದಲ್ಲಿ ಕೀರ್ತಿ- ಗೌರವಗಳು ದೊರೆಯುತ್ತವೆ
ತುಲಾ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿ ರುವವರು ಪ್ರಗತಿ ಸಾಸುವರು
ಧನುಸ್ಸು: ಆತ್ಮ ವಿಶ್ವಾಸದ ಕೊರತೆ ಇರುತ್ತದೆ. ವಿದೇಶ ಪ್ರಯಾಣ ಮಾಡದಿರುವುದೇ ಉತ್ತಮ
ಮಕರ:ಅಶುಭ ಸುದ್ದಿ ಕೇಳುವಿರಿ. ಸಕಾರಣವಿಲ್ಲದೆ ಇತರರೊಂದಿಗೆ ಕಲಹ ಮಾಡುವಿರಿ

ಕುಂಭ: ನಂಬಿದ ವ್ಯಕ್ತಿಗಳಿಂದ ಮೋಸ ಹೋಗು ವಿರಿ. ಅನಾವಶ್ಯಕ ಚರ್ಚೆ ಮಾಡಬೇಡಿ
ಮೀನ: ಸಾಲ ಕೊಡುವುದಾಗಲಿ ಅಥವಾ ತೆಗೆದುಕೊಳ್ಳುವುದಾಗಲಿ ಮಾಡದಿರಿ

Facebook Comments

Sri Raghav

Admin