ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-05-2022)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸೂರ್ಯನಂತೆ ಹೊಳೆಯುವ ಆಸೆ ನಿಮಗಿದ್ದರೆ ಮೊದಲು ಸೂರ್ಯನಂತೆ ಹೊತ್ತಿ ಉರಿಯುವುದನ್ನು ಕಲಿಯಿರಿ.

# ಪಂಚಾಂಗ : 12-05-2022, ಗುರುವಾರ
ಶುಭಕೃತ್ ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಉತ್ತರಾಭಾದ್ರ / ಮಳೆ ನಕ್ಷತ್ರ: ಕೃತ್ತಿಕಾ
* ಸೂರ್ಯೋದಯ : ಬೆ.5.55
* ಸೂರ್ಯಾಸ್ತ : 06.37
* ರಾಹುಕಾಲ : 1.30-3.00
* ಯಮಗಂಡ ಕಾಲ : 6.00-7.30
* ಗುಳಿಕ ಕಾಲ : 9.00-10.30

# ಇಂದಿನ ರಾಶಿಭವಿಷ್ಯ  
ಮೇಷ: ಸಹೋದ್ಯೋಗಿಗಳೊಂದಿಗೆ ಸಾಮರಸ್ಯ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವಿರಿ.
ವೃಷಭ: ರಹಸ್ಯ ಚಟುವಟಿಕೆಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.
ಮಿಥುನ: ವಿದ್ಯಾರ್ಥಿಗಳಿಗೆ ಸಕಾರಾತ್ಮಕ ದಿನ.

ಕಟಕ: ಕೆಲಸ ಮಾಡುವ ಮೊದಲೇ ಅದರ ಬಗ್ಗೆ ಒಳ್ಳೆಯದು ಕೆಟ್ಟದ್ದನ್ನು ಯೋಚಿಸಬೇಡಿ.
ಸಿಂಹ: ಧಾರ್ಮಿಕ ಸಮಾರಂಭಕ್ಕಾಗಿದೊಡ್ಡ ಮೊತ್ತದ ಖರ್ಚು ಮಾಡಬೇಕಾಗುತ್ತದೆ.
ಕನ್ಯಾ: ಕುಟುಂಬ ಸದಸ್ಯರು ನಿಮ್ಮ ಯಶಸ್ಸನ್ನು ಸಂಪೂರ್ಣ ವಾಗಿ ಆನಂದಿಸಲು ಸಾಧ್ಯವಾಗುವುದಿಲ್ಲ.

ತುಲಾ: ಪ್ರಮುಖ ನಿರ್ಧಾರವನ್ನು ಕುಟುಂಬ ಸದಸ್ಯದೊಂದಿಗೆ ಚರ್ಚಿಸಿ ಕೈಗೊಳ್ಳುವುದು ಒಳಿತು. ಉತ್ತಮ ದಿನ.
ವೃಶ್ಚಿಕ: ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತವೆ.
ಧನುಸ್ಸು: ಆದಾಯದ ಮೂಲಗಳು ಗಮನಾರ್ಹ ವಾಗಿ ಹೆಚ್ಚಾಗಬಹುದು.

ಮಕರ: ಕೆಲಸದ ಸ್ಥಳದಲ್ಲಿ ಸಾಕಷ್ಟು ಓಡಾಡುವುದ ರಿಂದ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ.
ಕುಂಭ: ಸ್ವಾಭಿಮಾನ ಹೆಚ್ಚಿಸುವ ಕೆಲಸವನ್ನು ಎಚ್ಚರಿಕೆಯಿಂದ ಮಾಡಲು ಪ್ರಯತ್ನಿಸಿ
ಮೀನ: ದೀರ್ಘಕಾಲದವರೆಗೆ ಸ್ಥಗಿತಗೊಂಡಿದ್ದ ಕೆಲವು ಕೆಲಸಗಳನ್ನು ಮಾಡಲು ಪ್ರಯತ್ನಿಸಿ.

Facebook Comments

Sri Raghav

Admin