ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (12-09-2020-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಂಸ್ಕøತಿಯು ನಮ್ಮ ನಡವಳಿಕೆಗಳನ್ನು ತಿದ್ದುವುದಕ್ಕಿದೆಯೇ ಹೊರತು ನಮ್ಮ ಅನ್ಯೋನ್ಯ ದೂರ ಮಾಡುವುದಕ್ಕಲ್ಲ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಶನಿವಾರ , 12.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.23
ಚಂದ್ರ ಉದಯ ರಾ.01.52/ ಚಂದ್ರ ಅಸ್ತ ಮ.01.18
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ದಶಮಿ, (ರಾ.04.14) ನಕ್ಷತ್ರ: ಆರಿದ್ರಾ (ಸಾ.04.25)
ಯೋಗ: ವ್ಯತೀಪಾತ (ಸಾ.05.34) ಕರಣ: ವಣಿಜ್-ಭದ್ರೆ (ಸಾ.04.24-ರಾ.04.14) ಮಳೆ ನಕ್ಷತ್ರ: ಮಖ  ಮಾಸ: ಸಿಂಹ, ತೇದಿ: 27

# ರಾಶಿ ಭವಿಷ್ಯ
ಮೇಷ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಪ್ರಸಿದ್ಧಿ ಹೊಂದುವಿರಿ
ವೃಷಭ: ಅವಿವಾಹಿತರಿಗೆ ವಿವಾಹದಿಂದ ಆನಂದವಾಗುವುದು. ಉತ್ತಮ ದಿನ
ಮಿಥುನ: ವ್ಯಾಪಾರದಲ್ಲಿ ಯಾರನ್ನೂ ನಂಬದಿರಿ
ಕಟಕ: ದುಷ್ಟ ಕಾರ್ಯಗಳನ್ನು ಮಾಡಿ ಅನ್ಯಾಯದಿಂದ ಲಾಭ ಗಳಿಸುತ್ತೀರಿ
ಸಿಂಹ: ವಾದ-ವಿವಾದ ಮಾಡಿ ಸೋಲನ್ನು ಅನುಭವಿಸುವಿರಿ

ಕನ್ಯಾ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಿರಿ
ತುಲಾ: ನರ ದೌರ್ಬಲ್ಯದಿಂದ ಆರೋಗ್ಯ ಕೆಡುತ್ತದೆ
ವೃಶ್ಚಿಕ: ಆಪ್ತ ಗೆಳತಿಯಿಂದ ಸಾಲ ಪಡೆಯುತ್ತೀರಿ
ಧನುಸ್ಸು: ಸ್ಥಳ ಬದಲಾವಣೆಯಾಗಬಹುದು

ಮಕರ: ಒಳ್ಳೆಯ ಸಮಯ ಬರುವವರೆಗೂ ಕಾಯಬೇಕು
ಕುಂಭ: ಆರೋಗ್ಯದಲ್ಲಿ ಏರುಪೇರಾಗುತ್ತದೆ
ಮೀನ: ಶತ್ರುಗಳು ದೂರ ಸರಿಯುವರು

 

Facebook Comments