ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2020, ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಪಂಚಾಂಗ : ಬುಧವಾರ, 14.10.2020
ಸೂರ್ಯ ಉದಯ ಬೆ.06.10 / ಸೂರ್ಯ ಅಸ್ತ ಸಂ.06.01
ಚಂದ್ರ ಉದಯ ರಾ.04.31 / ಚಂದ್ರ ಅಸ್ತ / ಮ.04.18
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು /ಅಕ ಆಶ್ವಯುಜ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ (ಬೆ.11.51) / ನಕ್ಷತ್ರ: ಪೂರ್ವಫಲ್ಗುಣಿ (ರಾ.08.41) / ಯೋಗ: ಶುಕ್ಲ (ಮ.02.14) / ಕರಣ: ತೈತಿಲ-ಗರಜೆ (ಬೆ.11.51-ರಾ.10.16) / ಮಳೆ ನಕ್ಷತ್ರ: ಚಿತ್ತಾ / ಮಾಸ: ಕನ್ಯಾ / ತೇದಿ: 28

# ರಾಶಿಭವಿಷ್ಯ :
ಮೇಷ: ಕೆಲಸದ ಸ್ಥಳಗಳಲ್ಲಿ ಹಲವು ನಿರಾಸೆಗಳಿಗೆ ದಾರಿ ನಿರ್ಮಾಣವಾಗುವುದು. ಬಡವರಿಗೆ ಸಹಾಯ ಮಾಡಿ
ವೃಷಭ: ನಿಮ್ಮ ವಿಷಯಕ್ಕೆ ಸಂಬಂಧಪಟ್ಟಂತೆ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇದೆ
ಮಿಥುನ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ

ಕಟಕ: ಕಚೇರಿ ಕೆಲಸಗಳಲ್ಲಿ ಮೇಲಕಾರಿಗಳು ನಿಮ್ಮ ಕಾರ್ಯವನ್ನು ಪ್ರಶಂಸಿಸುವರು
ಸಿಂಹ: ಅಕ್ರಮವಾದ ಸಂಪಾದನೆಗೆ ತೊಡಗದಿರಿ
ಕನ್ಯಾ: ಮಕ್ಕಳ ಕುರಿತಾಗಿ ಹೆಚ್ಚು ಕಾಳಜಿ ವಹಿಸುವಿರಿ
ತುಲಾ: ಕುಟುಂಬದಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ

ವೃಶ್ಚಿಕ: ಶ್ರಮದ ಜೀವನ ನಡೆಸುವಿರಿ. ಉತ್ತಮ ದಿನ
ಧನುಸ್ಸು: ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇತರರು ನಿಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು

ಮಕರ: ಬಹು ಮುಖ್ಯವಾದ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಂದರ್ಭ ಎದುರಾಗಲಿದೆ
ಕುಂಭ: ಮನಸ್ಸನ್ನು ಸ್ಥಿಮಿತದಲ್ಲಿ ಇಟ್ಟುಕೊಳ್ಳಿ
ಮೀನ: ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ

Facebook Comments

Sri Raghav

Admin