ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (14-09-2020-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮಠ, ಮಂದಿರಗಳಿರುವುದು ಧರ್ಮ , ಸಂಸ್ಕøತಿಗಳನ್ನು ಪ್ರಸಾರ ಮಾಡಿ ಸಮಾಜದ ನ್ಯೂನತೆಗಳನ್ನು ಹೋಗಲಾ ಡಿಸುವುದಕ್ಕೆ; ಜನತೆ ಪಾಪ ಕಾರ್ಯಗಳನ್ನು ಮಾಡದಂತೆ ತಡೆಯುವುದಕ್ಕೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಸೋಮವಾರ, 14.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.21
ಚಂದ್ರ ಉದಯ ರಾ.03.51/ ಚಂದ್ರ ಅಸ್ತ ಸಂ.04.02
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ದ್ವಾದಶಿ, (ರಾ.01.30)
ನಕ್ಷತ್ರ: ಪುಷ್ಯಾ (ಮ.03.52) ಯೋಗ: ಪರಿಘ (ಮ.01.52) ಕರಣ: ಗರಜೆ-ವಣಿಜ್ (ಮ.02.29-ರಾ.11.00)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಸಿಂಹ, ತೇದಿ: 29

# ರಾಶಿ ಭವಿಷ್ಯ
ಮೇಷ: ಶತ್ರುಗಳನ್ನೂ ಸಹ ಜಯಿಸುವಿರಿ
ವೃಷಭ: ಕೆಲವು ಕೆಲಸ-ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಿದೆ
ಮಿಥುನ: ವಿಶ್ರಾಂತಿ ಎನ್ನುವುದು ಮರೀಚಿಕೆಯಾಗಲಿದೆ
ಕಟಕ: ಆದಾಯ ಹೆಚ್ಚಾದಂತೆ ಖರ್ಚೂ ಸಹ ಹೆಚ್ಚುವುದು
ಸಿಂಹ: ನಿಮ್ಮೊಂದಿಗೆ ಕೆಲಸ ಮಾಡು ವವರು ಅಸಹಕಾರ ತೋರುವರು

ಕನ್ಯಾ: ಯಶಸ್ಸಿಗೆ ಸಹಕರಿಸಿ ದವರನ್ನು ಮರೆಯಬೇಡಿ
ತುಲಾ: ಒಂದು ಕೆಲಸ ಪೂರ್ಣ ಗೊಳಿಸುತ್ತಲೇ ಮತ್ತೊಂದು ಕಾರ್ಯ ಬೆನ್ನೇರಲಿದೆ
ವೃಶ್ಚಿಕ: ಸಣ್ಣ ಪುಟ್ಟ ವಿಚಾರ ಗಳಿಗೆ ಜಗಳ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ
ಧನುಸ್ಸು: ನಿಮ್ಮಲ್ಲಿನ ಪ್ರತಿಭೆ, ಸಾಮಥ್ರ್ಯಕ್ಕೆ ತಕ್ಕ ಮನ್ನಣೆ ಸಿಗುವುದು
ಮಕರ: ಕೌಟುಂಬಿಕವಾಗಿ ನಿಮ್ಮ ಜವಾಬ್ದಾರಿ ಹೆಚ್ಚಲಿದೆ
ಕುಂಭ: ಮನೆಮಂದಿಯೊಂದಿಗೆ ದೇವಸ್ಥಾನಕ್ಕೆ ಹೋಗುವಿರಿ
ಮೀನ: ಅಕ್ಕಪಕ್ಕದವರೊಂದಿಗೆ ಹುಷಾರಾಗಿರಿ

 

Facebook Comments