ಇಂದಿನ ರಾಶಿ ಭವಿಷ್ಯ (15-07-2020 ಬುಧವಾರ )

ಈ ಸುದ್ದಿಯನ್ನು ಶೇರ್ ಮಾಡಿ

ಮೇಷ : ರಾಜಕೀಯದಲ್ಲಿ ಯಶಸ್ಸು ದೊರೆಯು ತ್ತದೆ. ಮಾತಿನಲ್ಲಿ ಗೆಲುವು ಸಾಧಿಸುವಿರಿ, ಸ್ನೇಹಿತರೊಂದಿಗೆ ಹಳೆಯ ನೆನಪುಗಳ ಮೆಲುಕು ಹಾಕಲಿದ್ದೀರಿ.ಅನವಶ್ಯಕ ತಿರುಗಾಟವನ್ನು ಮುಂದೂಡಿ

ವೃಷಭ : ಗೆಳತಿಯರ ಸಹಾಯ ಪಡೆಯುತ್ತೀರಿ, ವೃಥಾ ಅನುಮಾನದಿಂದ ಸಂಸಾರದಲ್ಲಿ ಕಲಹ ಉಂಟಾಗಲಿದೆ. ಗುರು-ಹಿರಿಯರನ್ನು ಗೌರವಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಎಲ್ಲರೂ ತಲೆದೂಗುತ್ತಾರೆ

ಮಿಥುನ: ಅಲಂಕಾರ ಸಾಮಗ್ರಿಗಳನ್ನು ಖರೀದಿಸುವಿರಿ, ಸ್ನೇಹಿತರು, ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವಿರಿ.ಹೆಚ್ಚು ಮೌನವಾಗಿರುವುದು ಒಳ್ಳೆಯದು

ಕಟಕ: ಸಂಬಂಧಿಕರ ಜತೆ ಜಗಳವಾಗಬಹುದು, ದಾಂಪತ್ಯದಲ್ಲಿ ವಿರಸ ಕಂಡುಬರುತ್ತದೆ, ದಾರ್ಶನಿಕರೊಬ್ಬರ ದರ್ಶನ ಭೇಟಿ ಮಾಡಲಿದ್ದೀರಿ. ಚಿಂತೆಗೆ ಪರಿಹಾರ ಸಿಕ್ಕುವುದರೊಂದಿಗೆ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ

ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ, ದುಡುಕಿನ ಮಾತಿನ ಬಗ್ಗೆ ಪಶ್ಚಾತ್ತಾಪ ಪಡಲಿದ್ದೀರಿ, ಹೊರಹೋಗುವ ಮುನ್ನ ದೇವರಿಗೆ, ಹಿರಿಯರಿಗೆ ನಮಸ್ಕರಿಸಿ. ಉತ್ತಮ ದಿನ

ಕನ್ಯಾ: ಅನಿರೀಕ್ಷಿತ ಬಡ್ತಿ ಹೊಂದುವಿರಿ. ಶುಭ ಸಮಾಚಾರ ಕೇಳುವಿರಿ, ವ್ಯವಹಾರದಲ್ಲಿ ಹಣ ಹೂಡಿಕೆ ಬಗ್ಗೆ ಎಚ್ಚರದಿಂದಿರಿ. ಆರೋಗ್ಯದಲ್ಲಿ ಏರುಪೇರಾಗಿ ಹಾನಿ ಉಂಟಾಗಬಹುದು

ತುಲಾ: ಹಿರಿಯರ ಸಹಕಾರ ಮತ್ತು ಸಲಹೆ ಪಡೆಯುವಿರಿ. ಅನಾವಶ್ಯಕ ತಿರುಗಾಟ, ಕೆಲಸ ಸುಲಭವಾಗಿ ನಡೆಯಲು ಗುರು-ಹಿರಿಯರ ಮಾರ್ಗದರ್ಶನ ಅಗತ್ಯ

ವೃಶ್ಚಿಕ: ಅತಿಥಿಗಳ ಆಗಮನ ದಿಂದ ಸಂತೋಷವಾಗಲಿದೆ, ಮಡದಿಯಿಂದ ಕಿರಿಕಿರಿ. ಹಲವು ದಿನಗಳಿಂದ ಮಾಡಬೇಕೆಂದುಕೊಂಡ ಕೆಲಸ ನೆರವೇರಲಿದೆ

ಧನುಸ್ಸು: ಆರೋಗ್ಯ ಉತ್ತಮವಾಗಿರುವುದಿಲ್ಲ. ಪತ್ನಿಯೊಂದಿಗೆ ಹೆಚ್ಚು ವಾಗ್ವಾದ ಬೇಡ, ಮನೆಯವರಿಂದ ನಿಂದನೆ ಎದುರಾಗಲಿದೆ . ಕೈಗೊಳ್ಳುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ

ಮಕರ: ಆವಶ್ಯಕ ವಸ್ತುಗಳ ಖರೀದಿಯಿಂದ ಮನಸ್ಸಿಗೆ ಸಂತೋಷ ವಾಗುತ್ತದೆ, ಆರೋಗ್ಯ ಉತ್ತಮವಾಗಿರುತ್ತದೆ, ಸೋದರನಿಂದ ಧನ ಸಹಾಯ ಪಡೆಯಲಿದ್ದೀರಿ. ನಿಮ್ಮ ತಪ್ಪು ಅಲ್ಲದಿದ್ದರೂ ಶಿಕ್ಷೆ ಉಂಟಾ ಗುವ ಸಾಧ್ಯತೆಯಿದೆ. ದೂರ ಪ್ರಯಾಣ ಮಾಡುವಿರಿ

ಕುಂಭ: ಪ್ರೇಮಿಗಳಿಗೆ ಉತ್ತಮ ಸಮಯ, ಶುಭ ಸುದ್ದಿ ಕೇಳಲಿದ್ದೀರಿ. ಧನಹಾನಿಯಾಗುವ ಸಾಧ್ಯತೆಯಿದೆ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ

ಮೀನ: ಹಳೆಯ ಬಾಕಿ ವಸೂಲಾಗುತ್ತದೆ, ಪ್ರಯೋಜನಕ್ಕೆ ಬಾರದ ಸ್ನೇಹಿತರಿಂದ ಸುಳ್ಳು ಆರೋಪ ಕೇಳಲಿದ್ದೀರಿ. ವ್ಯವಹಾರದಲ್ಲಿ ಹಣ ಹೂಡಿಕೆ ಬಗ್ಗೆ ಎಚ್ಚರದಿಂದಿರಿ

Facebook Comments

Sri Raghav

Admin