ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (15-09-2020-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೇವಲ ಗುರು ದರ್ಶನದಿಂದ ಪ್ರಯೋಜನವಿಲ್ಲ. ಶ್ರೀಗುರು ವಾಣಿಯನ್ನು ಅರಿತು ಅನುಷ್ಠಾನಕ್ಕೆ ತರುವುದರಿಂದ ಎಲ್ಲರಿಗೂ ಒಳಿತಾಗುತ್ತದೆ.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಮಂಗಳವಾರ, 15.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.20
ಚಂದ್ರ ಉದಯ ರಾ.04.51/ ಚಂದ್ರ ಅಸ್ತ ಸಂ.04.54
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ತ್ರಯೋದಶಿ (ರಾ.11.00)
ನಕ್ಷತ್ರ: ಆಶ್ಲೇಷಾ (ಮ.02.25) ಯೋಗ: ಶಿವ, (ಬೆ.11.02) ಕರಣ: ಗರಜೆ-ವಣಿಜ್ (ಮ.12.20-ರಾ.11.00)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಸಿಂಹ, ತೇದಿ: 30

# ರಾಶಿ ಭವಿಷ್ಯ
ಮೇಷ: ತಾಯಿ ಕಡೆಯಿಂದ ಆಸ್ತಿ ಸಿಗಬಹುದು
ವೃಷಭ: ಆಕಸ್ಮಿಕ ಘಟನೆ ನಡೆಯಬಹುದು
ಮಿಥುನ: ಬಂಧು-ಬಾಂಧವರಿಂದ ವಿರೋಧ ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ
ಕಟಕ: ಹೊಸ ಸಾಲ ಮಾಡಬೇಕಾದ ಪರಿಸ್ಥಿತಿ ಬರಲಿದೆ
ಸಿಂಹ: ವಿದೇಶ ಪ್ರಯಾಣ ದಿಂದ ಶುಭವಾಗುವುದು

ಕನ್ಯಾ: ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ
ತುಲಾ: ನಿಮ್ಮ ಗೌರವ, ಘನತೆಗೆ ಚ್ಯುತಿ ಬರಬಹುದು
ವೃಶ್ಚಿಕ: ಸಹೋದರ-ಸಹೋದರಿ ಯರಿಗೆ ತೊಂದರೆಯಾಗುತ್ತದೆ
ಧನುಸ್ಸು: ಭೋಗವಸ್ತು ವ್ಯಾಪಾರಿಗಳಿಗೆ ಭಾರೀ ನಷ್ಟವಾಗಬಹುದು
ಮಕರ: ಕಣ್ಣಿನ ತೊಂದರೆ ಕಂಡುಬರುತ್ತದೆ
ಕುಂಭ: ಗುರು-ಹಿರಿಯರನ್ನು ಗೌರವಿಸಿ
ಮೀನ: ಮಿತ್ರರು ನಿಮ್ಮನ್ನು ವಂಚಿಸಬಹುದು. ಬಂದ ಹಣ ನೀರಿನಂತೆ ಕರಗಿ ಹೋಗುತ್ತದೆ

 

Facebook Comments