ಇಂದಿನ ಪಂಚಾಗ ಮತ್ತು ರಾಶಿಫಲ (09-04-2019- ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಇತರ ಸಹಾಯವಿಲ್ಲದೆ ಮನುಷ್ಯನು ಕಾರ್ಯಸಿದ್ಧಿಯನ್ನು ಪಡೆಯಲಾರ. ಹೊಟ್ಟಿನ ಸಹಾಯವಿಲ್ಲದಿದ್ದರೆ ಬರಿಯ ಅಕ್ಕಿ ಮೊಳೆಯುವುದಿಲ್ಲ.
-ಭಾಗವತ

# ಪಂಚಾಂಗ :ಮಂಗಳವಾರ, 09.04.2019
ಸೂರ್ಯ ಉದಯ ಬೆ.06.11 / ಸೂರ್ಯ ಅಸ್ತ ಸಂ.06.32
ಚಂದ್ರ ಉದಯ ಬೆ.09.04 / ಚಂದ್ರ ಅಸ್ತ ರಾ.10.04
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ಚತುರ್ಥಿ
(ಸಾ.04.07) ನಕ್ಷತ್ರ: ಕೃತ್ತಿಕಾ (ಬೆ.10.19) ಯೋಗ: ಆಯುಷ್ಮಾನ್ (ಸಾ.6.56) ಕರಣ: ಭದ್ರೆ-ಭವ (ಸಾ.04.07-ರಾ.3.55) ಮಳೆ ನಕ್ಷತ್ರ: ರೇವತಿ
ಮಾಸ: ಮೀನ ತೇದಿ: 26

# ರಾಶಿ ಭವಿಷ್ಯ

ಮೇಷ : ಖರ್ಚು-ವೆಚ್ಚಗಳು ಅಧಿಕವಾಗುವುದು
ವೃಷಭ : ಭೂ ಖರೀದಿ, ಮನೆ ನಿರ್ಮಾಣದಂತಹ ಕಾರ್ಯಗಳಿಗೆ ಸಕಾಲ.
ಮಿಥುನ: ಚಿಂತಿತ ಕಾರ್ಯಗಳಿಗೆ ಹಿರಿಯರ ಸಲಹೆ ಉಪಯುಕ್ತ
ಕಟಕ: ರಾಜಕೀಯ ವರ್ಗದವರಿಗೆ ಮುನ್ನಡೆ, ಆರೋಗ್ಯದಲ್ಲಿ ಸುಧಾರಣೆ
ಸಿಂಹ: ಸಾಂಸಾರಿಕ ನೆಮ್ಮದಿ ಇದ್ದರೂ ಕಿರಿಕಿರಿ ತಪ್ಪದು
ಕನ್ಯಾ: ದಾಂಪತ್ಯ ಯೋಗ ಅವಿವಾಹಿತರಿಗೆ ಅಚ್ಚರಿ ತಂದೀತು
ತುಲಾ: ಆದಾಯ ವರ್ಧನೆಗೆ ಹಲವಾರು ಅವಕಾಶಗಳು ದೊರಕಲಿವೆ
ವೃಶ್ಚಿಕ : ಸ್ವಾಭಿಮಾನ ಬದಿಗೊತ್ತಿ ಕಾರ್ಯಕ್ಕಿಳಿಯಿರಿ.
ಧನುಸ್ಸು: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ಆದಾಯವೃದ್ಧಿ
ಕುಂಭ : ಅವಿವಾಹಿತರಿಗೆ ಅವರ ಮನೋಕಾಮನೆಗಳು ನೆರವೇರುತ್ತವೆ,
ಮೀನ: ವಿದ್ಯಾರ್ಥಿಗಳು ತಮ್ಮ ಸಹವಾಸದೋಷದಿಂದ ಹಿನ್ನಡೆ ಅನುಭವಿಸಲಿದ್ದಾರೆ.

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments