ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (16-09-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ಗುರುವಿನ ಸ್ಥಾನ ಅತ್ಯಂತ ಮಹತ್ವವೂ, ಜವಾಬ್ದಾರಿಯುತವೂ, ಕ್ಲಿಷ್ಟವೂ, ಜಟಿಲವೂ ಆದುದು. ಸಮಾಜ ಗುರುವಿನಿಂದ ಬಹಳಷ್ಟು ನಿರೀಕ್ಷಿಸುತ್ತದೆ. ಗುರು ದಾರಿ ತಪ್ಪಿದರೆ ಸಮಾಜ ನಾಶದತ್ತ ಸಾಗಿದಂತೆ.

# ಪಂಚಾಂಗ : ಬುಧವಾರ, 16.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ರಾ.05.51 / ಚಂದ್ರ ಅಸ್ತ ಸಂ.05.44
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ (ರಾ.07.57) / ನಕ್ಷತ್ರ: ಮಖ, (ರಾ.10.02) / ಯೋಗ: ಸಿದ್ಧ-ಸಾಧ್ಯ (ಬೆ.07.40-ರಾ.03.54) / ಕರಣ: ಭದ್ರೆ-ಶಕುನಿ (ಬೆ.09.32-ರಾ.07.57) / ಮಳೆ ನಕ್ಷತ್ರ: ಉತ್ತರ ಫಲ್ಗುಣಿ / ಮಾಸ: ಸಿಂಹ / ತೇದಿ: 31

ಮೇಷ: ಅಂದುಕೊಂಡ ಕಾರ್ಯಗಳನ್ನು ಬಿಟ್ಟು ಬೇರೆ ಕೆಲಸಗಳತ್ತ ಗಮನ ಕೊಡಬೇಕಾಗಿ ಬರಬಹುದು
ವೃಷಭ: ಅಕಾರ ಕಳೆದುಕೊಳ್ಳುವ ಸೂಚನೆಗಳಿವೆ
ಮಿಥುನ: ಹೂಡಿಕೆ ಮಾಡಿದ್ದ ಹಣ ಹಿಂಪಡೆಯುವ ನಿರ್ಧಾರವನ್ನು ಕೆಲಕಾಲ ಮುಂದೂಡುವುದು ಉತ್ತಮ
ಕಟಕ: ವಾಹನ ಚಾಲನೆಯಲ್ಲಿ ಎಚ್ಚರವಿರಲಿ, ಇಷ್ಟ ದೇವತೆ ಆರಾಧನೆ ಮಾಡಿ
ಸಿಂಹ: ನಿಮ್ಮೊಂದಿಗೆ ಕೆಲಸ ಮಾಡು ವವರು ಅಸಹಕಾರ ತೋರುವರು

ಕನ್ಯಾ: ನಿಮ್ಮ ಸಾಧನೆ ಬಗ್ಗೆ ಸಹೋದ್ಯೋಗಿಗಳ ಬಳಿ ಹೆಚ್ಚಾಗಿ ಹೇಳಿಕೊಳ್ಳಬೇಡಿ
ತುಲಾ: ಹಣಕಾಸಿನ ವಿಚಾರ ದಲ್ಲಿ ನಿಮ್ಮನ್ನು ಮೀರಿಸುವವರಿಲ್ಲ
ವೃಶ್ಚಿಕ: ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ಭಾಗಿಯಾಗುವಿರಿ
ಧನುಸ್ಸು: ಒಮ್ಮೊಮ್ಮೆ ಏಕಾಂಗಿತನ ಕಾಡಬಹುದು

ಮಕರ: ಆರ್ಥಿಕ ವಿಚಾರದಲ್ಲಿ ಚಿಂತೆ ಕಾಡುವುದು
ಕುಂಭ: ಯಾರಿಗೂ ಹೆದರಬೇಕಾದ ಅಗತ್ಯ ಬೀಳುವುದಿಲ್ಲ
ಮೀನ: ಅನಿರೀಕ್ಷಿತವಾಗಿ ಅತಿಥಿಗಳು ಆಗಮನ. ಕುಟುಂಬದಲ್ಲಿ ಹಬ್ಬದ ವಾತಾವರಣ

Facebook Comments

Sri Raghav

Admin