ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (17-09-2020-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಎಲ್ಲಿ ಕತ್ತಲೆ ಇದೆಯೋ, ಎಲ್ಲಿ ಅಜ್ಞಾನವಿದೆಯೋ, ಎಲ್ಲಿ ನೋವು ಇದೆಯೋ, ಎಲ್ಲಿ ಆರ್ತನಾದವಿದೆಯೋ, ಎಲ್ಲಿ ವಂಚನೆಗೆ ಒಳಗಾದವರಿ ರುತ್ತಾರೋ ಅಲ್ಲಿ ಅವುಗಳ ನಿವಾರಣೆಗೆ ಮನುಷ್ಯ ದೃಢ ಪ್ರಯತ್ನ ಮಾಡಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಗುರುವಾರ, 17.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.19
ಚಂದ್ರ ಉದಯ ನಾ.ಬೆ.06.50 / ಚಂದ್ರ ಅಸ್ತ ಸಂ.06.31
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ರ್ಷ ಋತು / ಭಾದ್ರಪದ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ (ಸಾ.04.30)
ನಕ್ಷತ್ರ: ಪೂರ್ವಫಲ್ಗುಣಿ (ಬೆ.09.48) ಯೋಗ: ಶುಭ,(ರಾ.11.52) ಕರಣ: ಚತು-ನಾಗ-ಕಿಂಸ್ತುಘ್ನ (ಬೆ.06.16-ಸಾ.04.30-ರಾ.02.41)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ  ಮಾಸ: ಕನ್ಯಾ, ತೇದಿ: 01

ಮೇಷ: ಪ್ರಗತಿಗೆ ಅವಕಾಶಗಳು ದೊರೆಯುತ್ತವೆ
ವೃಷಭ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು. ಆರೋಗ್ಯ ಸುಧಾರಿಸುತ್ತದೆ
ಮಿಥುನ: ದಾಂಪತ್ಯ ಜೀವನ ಮಧುರವಾಗಿರುತ್ತದೆ
ಕಟಕ: ಭೂ ವ್ಯವಹಾರದಲ್ಲಿ ಲಾಭ ಗಳಿಸುವಿರಿ
ಸಿಂಹ: ಸಜ್ಜನರ ಸಹವಾಸ ದಿಂದ ಒಳಿತಾಗಲಿದೆ

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಸಹಾಯ ಪಡೆಯುತ್ತೀರಿ
ತುಲಾ: ಪತ್ನಿಯಿಂದ ಸಹಕಾರ ಮತ್ತು ಲಾಭ ಪಡೆಯುವಿರಿ
ವೃಶ್ಚಿಕ: ಬಂಧು-ಮಿತ್ರರಿಂದ ಅಡ್ಡಿ-ಆತಂಕಗಳು ಬರುವುವು
ಧನುಸ್ಸು: ಉದ್ಯೋಗ ಸಮಸ್ಯೆ ಗಳು ಬಗೆಹರಿಯುತ್ತವೆ

ಮಕರ: ವಿಶೇಷವಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುತ್ತೀರಿ
ಕುಂಭ: ಸಮಾಜ ಸೇವಕರು ಜನರಿಂದ ವಿರೋಧ ಎದುರಿಸಬೇಕಾಗುತ್ತದೆ. ಎಚ್ಚರಿಕೆಯಿಂದಿರಿ
ಮೀನ: ಸ್ನೇಹಿತರಿಂದ ಧನ ಸಹಾಯ ಪಡೆಯುತ್ತೀರಿ

Facebook Comments