ಇಂದಿನ ಪಂಚಾಗ ಮತ್ತು ರಾಶಿಫಲ (22-04-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವ ಅರಸನು ಅನ್ಯಾಯದಿಂದ ತನ್ನ ಖಜಾನೆಯನ್ನು ಹೆಚ್ಚಿಸುತ್ತಾನೆಯೋ ಅವನು ತನ್ನ ಪ್ರಭಾವವನ್ನು ಕಳೆದುಕೊಂಡು ಪರಿವಾರದಡೊನೆ ನಾಶ ಹೊಂದುತ್ತಾನೆ. -ಮಹಾಭಾರತ

# ಪಂಚಾಂಗ : ಸೋಮವಾರ, 22.04.2019
ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ರಾ.9.27 / ಚಂದ್ರ ಅಸ್ತ ಬೆ.8.22
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ : ತೃತೀಯ
(ಬೆ.11.25) / ನಕ್ಷತ್ರ: ಅನುರಾಧ (ಸಾ.4.45) / ಯೋಗ:ವರೀಯಾನ್ (ರಾ.1.55) / ಕರಣ: ಭದ್ರೆ-ಭವ (ಬೆ.11.25-ರಾ.11.09) / ಮಳೆ ನಕ್ಷತ್ರ: ರೇವತಿ / ಮಾಸ: ಮೇಷ / ತೇದಿ: 09

#ರಾಶಿ ಭವಿಷ್ಯ
ಮೇಷ: ಆತುರದ ತೀರ್ಮಾನದಿಂದ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಅಧ್ಯಾಪಕರಿಗೆ ಕಷ್ಟ
ವೃಷಭ: ಕಲಹ ಉಂಟಾಗಿ ಮನಸ್ಸಿಗೆ ನೆಮ್ಮದಿ- ಶಾಂತಿ ಇಲ್ಲದಂತಾಗುತ್ತದೆ. ಅದೃಷ್ಟ ಕೈ ಕೊಡಲಿದೆ
ಮಿಥುನ: ನಿಮ್ಮ ಮಾತುಗಳಿಗೆ ಬೆಲೆ ಸಿಗದು. ಪ್ರಯಾಣದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ
ಕಟಕ: ನಿಮ್ಮ ಪ್ರತಿಭೆಗೆ ಸೂಕ್ತ ಅವಕಾಶಗಳು ದೊರಕುತ್ತವೆ
ಸಿಂಹ: ಉದ್ಯೋಗ ಸ್ಥಳದಲ್ಲಿ ಬದಲಾವಣೆಯಾಗಲಿದೆ

ಕನ್ಯಾ: ವಸ್ತುಗಳ ಖರೀದಿ. ಹಣ ಕಾಸಿನ ಬಿಕ್ಕಟ್ಟು ಉಂಟಾಗಲಿದೆ
ತುಲಾ: ವ್ಯಾಪಾರಿಗಳಿಗೆ ಅನಾನುಕೂಲ ಉಂಟಾಗಲಿದೆ.
ವೃಶ್ಚಿಕ: ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ
ಧನುಸ್ಸು: ಅಧಿಕಾರಿಗಳಿಗೆ ಅನಾನುಕೂಲವಾಗಲಿದೆ
ಮಕರ: ವಿಚಾರವಂತರಿಗೆ ಅನುಕೂಲಕರ ದಿನ
ಕುಂಭ: ಮನೆಯಲ್ಲಿ ಸಂತೋಷದ ವಾತಾವರಣ
ಮೀನ: ಗೊಂದಲಗಳು ನಿವಾರಣೆಯಾಗುತ್ತವೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin