ಇಂದಿನ ಪಂಚಾಗ ಮತ್ತು ರಾಶಿಫಲ (25-04-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಣಗಿದ ಕಟ್ಟಿಗೆಗಳಿಂದಲೂ ಪ್ರಯೋಜನ ಉಂಟು. ಮಣ್ಣುಹೆಂಟೆಗಳಿಂದಲೂ ಕಡೆಗೆ ಧೂಳಿನಿಂದಲೂ ಉಪಯೋಗವುಂಟು. ಆದರೆ ಸ್ಥಾನಭ್ರಷ್ಟರಾದ ರಾಜರಿಂದ ಯಾವ ಉಪಯೋಗವೂ ಇಲ್ಲ. -ರಾಮಾಯಣ

# ಪಂಚಾಂಗ : ಗುರುವಾರ, 25.04.2019
ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ರಾ.12.52 / ಚಂದ್ರ ಅಸ್ತ ಬೆ.10.54
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ಷಷ್ಠಿ
(ಮ.12.47) ನಕ್ಷತ್ರ: ಪೂರ್ವಾಷಾಢ (ರಾ.8.37) ಯೋಗ:ಸಿದ್ಧ (ರಾ.12.53) ಕರಣ: ವಣಿಜ್-ಭದ್ರೆ (ಮ.12.47-ರಾ.1.39)  ಮಳೆ ನಕ್ಷತ್ರ: ರೇವತಿ
ಮಾಸ: ಮೇಷ ತೇದಿ: 12

#ರಾಶಿ ಭವಿಷ್ಯ

ಮೇಷ : ನಾನಾ ಮೂಲಗಳಿಂದ ಆದಾಯ ಹರಿದು ಬರುತ್ತದೆ.
ವೃಷಭ : ಭೂ ಸಂಬಂಧಿತ ಕೆಲಸ-ಕಾರ್ಯಗಳು ಪ್ರಗತಿಯಲ್ಲಿರುತ್ತವೆ. ದುಷ್ಟ ಜನರಿಂದ ದೂರವಿರಿ
ಮಿಥುನ: ದಾಂಪತ್ಯ ಜೀವನದಲ್ಲಿ ವಿರಸ ವಿಕೋಪಕ್ಕೆ ತಿರುಗಬಹುದು.
ಕಟಕ : ಶತ್ರುಗಳಿಂದ ತೊಂದರೆ ಅನುಭವಿಸುವಿರಿ
ಸಿಂಹ: ಆಸ್ತಿಗೆ ಹಕ್ಕುದಾರರು ತಕರಾರು ಮಾಡಬಹುದು
ಕನ್ಯಾ: ಭೋಗವಸ್ತು ಖರೀದಿಗೆ ಹೆಚ್ಚು ಆದ್ಯತೆ ಕೊಡುವಿರಿ
ತುಲಾ: ವಾದ-ವಿವಾದ ಮಾಡುವುದರಿಂದ ಮಾನಸಿಕ ಶಾಂತಿ ಹಾಳಾಗುತ್ತದೆ
ವೃಶ್ಚಿಕ: ಸ್ತ್ರೀಯರ ಮನಸ್ಸಿನ ಇಚ್ಛೆಗಳು ಪೂರೈಸುತ್ತವೆ. ವಕೀಲರಿಗೆ ಉತ್ತಮ ದಿನ
ಧನುಸ್ಸು: ಸರ್ಕಾರದಿಂದ ಹಣ ಸಹಾಯ ಸಿಗಲಿದೆ.
ಮಕರ: ವಿವೇಚನೆಯಿಂದ ಕೆಲಸ ಮಾಡಿದರೆ ಉತ್ತಮ
ಕುಂಭ: ಪತ್ನಿಯ ಕಡೆಯಿಂದ ಆಸ್ತಿ ಸಿಗಬಹುದು
ಮೀನ: ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ದಿನ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ