ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-10-2021)

ಈ ಸುದ್ದಿಯನ್ನು ಶೇರ್ ಮಾಡಿ

# ನಿತ್ಯ ನೀತಿ :
ಮತ್ತೊಬ್ಬರ ಬದುಕಿನಲ್ಲಿ ಒಳ್ಳೆಯ ನೆನಪಾಗಿ ಉಳಿಯುವುದು ಕೂಡ ಬದುಕಿನ ಶ್ರೇಷ್ಠ ಸಾಧನೆಗಳಲ್ಲಿ ಒಂದು.
# ಪಂಚಾಂಗ : 17-10-2021,ಭಾನುವಾರ
ಪ್ಲವನಾಮ ಸಂವತ್ಸವ / ದಕ್ಷಿಣಾಯನ / ಶರದೃತು / ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಶತಭಿಷಾ / ಮಳೆ ನಕ್ಷತ್ರ: ಚಿತ್ತಾ
# ಸೂರ್ಯೋದಯ : ಬೆ.06.10, ಸೂರ್ಯಾಸ್ತ : 06.00
# ರಾಹುಕಾಲ : 4.30-6.00 , ಯಮಗಂಡ ಕಾಲ 12.00-1.30, ಗುಳಿಕ ಕಾಲ – 1.30-3.00

# ರಾಶಿ ಭವಿಷ್ಯ
ಮೇಷ: ಕುಟುಂಬದ ಸದಸ್ಯರೊಂದಿಗೆ ಉತ್ತಮ ಮತ್ತು ಆನಂದದಾಯಕ ಸಮಯ ಕಳೆಯಬಹುದು. ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ.
ವೃಷಭ: ಹಳೆ ಸ್ನೇಹಿತರ ಭೇಟಿಯಿಂದ ಸಮಸ್ಯೆ ಗಳಿಗೆ ಸ್ವಲ್ಪಮಟ್ಟಿನ ಪರಿಹಾರ ಸಿಗಲಿವೆ.
ಮಿಥುನ: ಆರೋಗ್ಯದ ದೃಷ್ಟಿಯಿಂದ ಯಾವುದೇ ವಿಷಯವನ್ನು ಹೆಚ್ಚಾಗಿ ಮನಸ್ಸಿಗೆ ತೆಗೆದುಕೊಳ್ಳಬೇಡಿ.

ಕಟಕ: ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ.
ಸಿಂಹ: ಮಕ್ಕಳು ಸ್ಕೂಲ್ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಲು ನಿಮ್ಮ ಸಹಾಯ ಪಡೆಯಬಹುದು.
ಕನ್ಯಾ: ಅನಗತ್ಯ ಕೆಲಸಗಳಿಗಾಗಿ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.

ತುಲಾ: ಕಚೇರಿಯಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳು ಬೆಂಬಲ ನೀಡುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ.
ವೃಶ್ಚಿಕ: ಕುಟುಂಬದ ಜತೆ ನಿಮ್ಮ ಸಮಯವನ್ನು ಹೆಚ್ಚಾಗಿ ಕಳೆದು ಒಂಟಿತನದ ಭಾವನೆ ಬಿಡಿ.
ಧನುಸ್ಸು: ಯಾವುದೇ ನಿರ್ಧಾರವನ್ನು ತರಾತುರಿ ಯಲ್ಲಿ ತೆಗೆದುಕೊಳ್ಳದೆ, ಪ್ರಜ್ಞಾಪೂರ್ವಕವಾಗಿ ತೆಗೆದುಕೊಳ್ಳುವುದು ಉತ್ತಮ.

ಮಕರ: ನಿಮ್ಮ ಸಂಜೆಯ ಹೆಚ್ಚಿನ ಸಮಯವನ್ನು ಅತಿಥಿಗಳೊಂದಿಗೆ ಕಳೆಯುವಿರಿ.
ಕುಂಭ: ಅತಿಥಿಗಳು ನಿಮ್ಮ ಮನೆಗೆ ಬರುವ ನಿರೀಕ್ಷೆಯಿದೆ. ಕುಟುಂಬದಲ್ಲಿ ಶಾಂತಿ ಇರುತ್ತದೆ
ಮೀನ: ಸ್ನೇಹಿತರು ಒಬ್ಬರು ಇನ್ನೊಬ್ಬರ ದೃಷ್ಟಿಕೋನ ಅರ್ಥಮಾಡಿಕೊಳ್ಳುವ ಮೂಲಕ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.

Facebook Comments

Sri Raghav

Admin