ಇಂದಿನ ಪಂಚಾಗ ಮತ್ತು ರಾಶಿಫಲ (26-04-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಬ್ಧಶಾಸ್ತ್ರ ಕೊನೆಯಿಲ್ಲದ್ದು. ಆಯುಸ್ಸೋ ಬಹಳ ಕಡಿಮೆಯಾದದ್ದು; ತೊಂದರೆಗಳೋ ಅಪಾರವಾಗಿವೆ. ಆದುದರಿಂದ ಅಸಾರವಾದದ್ದುನ್ನು ತ್ಯಾಗ ಮಾಡಿ ಸಾರವಾದುದನ್ನು ನೀರಿನ ಮಧ್ಯದಿಂದ ಹಾಲನ್ನು ಬೇರ್ಪಡಿಸಿ ಹಂಸವು ತೆಗೆದುಕೊಳ್ಳುವಂತೆ ಗ್ರಹಿಸಬೇಕು  -ಪಂಚತಂತ್ರ

# ಪಂಚಾಂಗ : ಶುಕ್ರವಾರ, 26.04.2019
ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ಬೆ.01.37 / ಚಂದ್ರ ಅಸ್ತ ಬೆ.11.45
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ಸಪ್ತಮಿ
(ಮ.2.40) ನಕ್ಷತ್ರ:ಉತ್ತರಾಷಾಢ (ರಾ. 11.14) ಯೋಗ: ಸಾಧ್ಯ (ರಾ.1.34) ಕರಣ-ಬಾಲವ (ಮ 2.40 ರಾ-3.48 ) ಮಳೆ ನಕ್ಷತ್ರ: ರೇವತಿ
ಮಾಸ: ಮೇಷ  ತೇದಿ: 13

#ರಾಶಿ ಭವಿಷ್ಯ

ಮೇಷ: ಇಂದು ನೀವು ವಿಪರೀತ ಖರ್ಚು ಮಾಡುವಿರಿ
ವೃಷಭ: ಮಹಿಳೆಯರ ಅಲಂಕಾರಿ ವಸ್ತುಗಳಿಗೆ ಹಣ ವ್ಯಯವಾಗಬಹುದು.
ಮಿಥುನ: ವ್ಯಾಪಾರದಲ್ಲಿ ಕಡಿಮೆ ಲಾಭ.
ಕಟಕ: ಪ್ರಯಾಣದಲ್ಲಿ ಎಚ್ಚರ ವಹಿಸಿ.
ಸಿಂಹ: ಶತ್ರುಗಳಿಂದ ಅಪಾಯವಿದೆ. ಎಚ್ಚರವಾಗಿರಿ.
ಕನ್ಯಾ: ಅವಕಾಶಗಳು ಹುಡುಕಿಕೊಂಡು ಬರುತ್ತವೆ.
ತುಲಾ: ಹೆಂಡತಿ-ಮಕ್ಕಳ ಜೊತೆ ಜಗಳ ಸಂಭವ
ವೃಶ್ಚಿಕ: ನಿಮ್ಮ ಪ್ರತಿಭೆ ತಕ್ಕ ಗೌರವ ಪುರಸ್ಕಾರ ಲಭಿಸುತ್ತವೆ.
ಧನುಸ್ಸು: ಶತ್ರುಗಳಿಂದ ಅನುಕೂಲವಾಗಲಿದೆ.
ಮಕರ: ಎಲ್ಲವನ್ನೂ ಧೈರ್ಯದಿಂದ ಎದುರಿಸಿ
ಕುಂಭ: ಭೂ ವ್ಯವಹಾರದಲ್ಲಿ ನಷ್ಟ ಸಾಧ್ಯತೆ
ಮೀನ: ಮನಸ್ಸಿ ನೆಮ್ಮದಿ ಇಲ್ಲದಿರುವುದು.

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ