ಇಂದಿನ ಪಂಚಾಗ ಮತ್ತು ರಾಶಿಫಲ (29-04-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮರಗಳು ಹಣ್ಣುಗಳ ಭಾರದಿಂದ ಬಗ್ಗುತ್ತವೆ. ನೀರು ತುಂಬಿದ ಮುಗಿಲುಗಳು ದೂರದ ಆಕಾಶದಲ್ಲಿ ಕೆಳಮಟ್ಟದಲ್ಲಿ ತೇಲುತ್ತವೆ. ಉತ್ತಮರು ಬೇಕಾದಷ್ಟು ಐಶ್ವರ್ಯವಿರಲಿ, ಅಹಂಕಾರ ಪಡುವುದಿಲ್ಲ. ಪರೋಪಕಾರಿಗಳು ಇರುವ ರೀತಿಯೇ ಇದು. -ಅಭಿಜ್ಞಾನ ಶಾಕುಂತಲ

# ಪಂಚಾಂಗ : ಸೋಮವಾರ, 29.04.2019
ಸೂರ್ಯ ಉದಯ ಬೆ.06.00/ ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ರಾ.03.37/ ಚಂದ್ರ ಅಸ್ತ ಮ.02.12
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ದಶಮಿ
(ರಾ.10.04) ನಕ್ಷತ್ರ: ಶತಭಿಷಾ (ದಿನಪೂರ್ತಿ) ಯೋಗ: ಬ್ರಹ್ಮ (ರಾ.04.28)  ಕರಣ: ವಣಿಜ್-ಭದ್ರೆ (ಬೆ.08.51-ರಾ.10.04) ಮಳೆ ನಕ್ಷತ್ರ: ಭರಣಿ
ಮಾಸ: ಮೇಷ  ತೇದಿ: 16

#ರಾಶಿ ಭವಿಷ್ಯ

ಮೇಷ: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ
ವೃಷಭ: ಮನೆಯಲ್ಲಿ ನೆಮ್ಮದಿ ವಾತಾವರಣ
ಮಿಥುನ: ಸರ್ಕಾರಿ ನೌಕರರಿಗೆ ಅನಾನುಕೂಲ
ಕಟಕ: ಕಾರ್ಯನಿಮಿತ್ತ ದೂರ ಪ್ರಯಾಣ ಮಾಡುವಿರಿ
ಸಿಂಹ: ಲೆಕ್ಕಪರಿಶೋಧಕರಿಗೆ ಉತ್ತಮವಾದ ದಿನ
ಕನ್ಯಾ: ವಿದೇಶಿ ವ್ಯವಹಾರ ಗಳಲ್ಲಿ ಅಭಿವೃದ್ಧಿ ಸಾಧಿಸುವಿರಿ
ತುಲಾ: ಮಾತಿನ ಮೇಲೆ ಹಿಡಿತ ವಿರಲಿ, ಪ್ರಯಾಣದಲ್ಲಿ ಜಾಗ್ರತೆ
ವೃಶ್ಚಿಕ: ಸರ್ಕಾರಿ ಅಧಿಕಾರಿ ಗಳಿಗೆ ಶುಭಕರವಾದ ದಿನ
ಧನುಸ್ಸು: ಮಕ್ಕಳ ವಿಷಯದಲ್ಲಿ ಚಿಂತೆ ಮಾಡುವಿರಿ
ಮಕರ: ವಾಹನ ಚಾಲನೆಯಲ್ಲಿ ಅತಿ ವೇಗ ಅಪಾಯಕಾರಿ. ಅಧಿಕಾರಿಗಳಿಂದ ಸಹಾಯ
ಕುಂಭ: ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ವ್ಯಾಪಾರಿಗಳಿಗೆ ಅಧಿಕ ಲಾಭವಾಗಲಿದೆ
ಮೀನ: ಕೃಷಿ ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ಕೆಲಸ-ಕಾರ್ಯಗಳಲ್ಲಿ ಯಶಸ್ಸು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ