ಇಂದಿನ ಪಂಚಾಗ ಮತ್ತು ರಾಶಿಫಲ (30-04-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತಾವರೆ ಎಲೆಯಲ್ಲಿ ಬಿದ್ದ ನೀರು ಹನಿಗಳು ಹೇಗೆ ಅಂಟಿಕೊಳ್ಳುವುದಿಲ್ಲವೋ ಹಾಗೆ ದುಷ್ಟ ಜನರಲ್ಲಿಡುವ ಪ್ರೀತಿಯು ಸ್ನೇಹಬಂಧನದಿಂದ ಅಂಟಿಕೊಳ್ಳುವುದಿಲ್ಲ. -ರಾಮಾಯಣ

# ಪಂಚಾಂಗ : ಮಂಗಳವಾರ, 30.04.2019 
ಸೂರ್ಯ ಉದಯ ಬೆ.06.00/ ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ರಾ.04.14/ ಚಂದ್ರ ಅಸ್ತ ಮ.02.59
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ಏಕಾದಶಿ
(ರಾ.02.18) ನಕ್ಷತ್ರ: ಶತಭಿಷಾ (ಬೆ.08.15) ಯೋಗ: ಇಂದ್ರ (ರಾ.05.09) ಕರಣ: ಭವ-ಬಾಲವ (ಬೆ.11.14-ರಾ.12.18) ಮಳೆ ನಕ್ಷತ್ರ: ಭರಣಿ
ಮಾಸ: ಮೇಷ ತೇದಿ: 17

#ರಾಶಿ ಭವಿಷ್ಯ

ಮೇಷ: ವಿರೋಧಿಗಳೊಡನೆ ಮಾತು ಬೇಡ
ವೃಷಭ: ಮಕ್ಕಳಿಂದ ಸಂತಸ ಸಿಗಲಿದೆ
ಮಿಥುನ: ದೂರದಲ್ಲಿರುವ ಬಂಧುಗಳ ಆಗಮನ
ಕಟಕ: ಅದೃಷ್ಟವನ್ನು ನಂಬಿ ಕೆಲಸ ಮಾಡಬೇಡಿ
ಸಿಂಹ: ಸೂಕ್ಷ್ಮ ಬುದ್ಧಿ ಯುಳ್ಳವರಾಗುವಿರಿ
ಕನ್ಯಾ: ಕುಟುಂಬದಲ್ಲಿ ಮನಸ್ತಾಪ ತಲೆದೋರುವುದು
ತುಲಾ: ಬಂಧು-ಮಿತ್ರರು ನಿಮ್ಮನ್ನು ಹಾಡಿ ಹೊಗಳುವರು
ವೃಶ್ಚಿಕ: ಕೆಲವು ಕೆಲಸ-ಕಾರ್ಯ ಗಳನ್ನು ಮಾಡುವುದರಿಂದ ನಿಂದನೆಗೆ ಒಳಗಾಗುವಿರಿ
ಧನುಸ್ಸು: ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ
ಮಕರ: ಸಂಗಾತಿಯ ಸಹಕಾರ ದೊರೆಯುವುದು
ಕುಂಭ: ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ಕೆಲವು ಸಂದರ್ಭದಲ್ಲಿ ದುಷ್ಟರ ಸಹವಾಸ ಮಾಡುವಿರಿ
ಮೀನ: ವಿವಿಧ ಮೂಲಗಳಿಂದ ಹಣ ಬರುವುದರಿಂದ ಕಾರ್ಯಗಳು ಕೈಗೂಡುವುವು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ