ಇಂದಿನ ಪಂಚಾಗ ಮತ್ತು ರಾಶಿಫಲ (01-05-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬುದ್ಧಿವಂತನಾದವನು ತನ್ನ ಹಣವನ್ನೂ, ಪ್ರಾಣವನ್ನೂ ಮತ್ತೊಬ್ಬರಿಗಾಗಿ ತ್ಯಾಗ ಮಾಡಬೇಕು. ಅವುಗಳಿಗೆ ವಿನಾಶವು ಸಿದ್ಧವೇ ಆಗಿರುವಾಗ ಒಳ್ಳೆಯ ಕಾರಣಕ್ಕಾಗಿ ತ್ಯಾಗ ಮಾಡುವುದು ಬಹಳ ಶ್ರೇಷ್ಠವಾದುದೇ ಆಗಿದೆ.  -ಹಿತೋಪದೇಶ

# ಪಂಚಾಂಗ : ಬುಧವಾರ , 01.05.2019 
ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.34
ಚಂದ್ರ ಉದಯ ರಾ.04.53/ ಚಂದ್ರ ಅಸ್ತ ಮ.03.46
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ದ್ವಾದಶಿ
(ರಾ.02.05) ನಕ್ಷತ್ರ: ಪೂರ್ವಾಭಾದ್ರ (ಬೆ.10.52) ಯೋಗ: ವೈಧೃತಿ (ದಿನಪೂರ್ತಿ) ಕರಣ: ಕೌಲವ-ತೈತಿಲ (ಮ.01.15-ರಾ.02.05) ಮಳೆ ನಕ್ಷತ್ರ: ಭರಣಿ
ಮಾಸ: ಮೇಷ ತೇದಿ: 18

#ರಾಶಿ ಭವಿಷ್ಯ

ಮೇಷ: ಕೌಟುಂಬಿಕ ಕಲಹ ಉಂಟಾಗಬಹುದು
ವೃಷಭ: ಬ್ಯಾಂಕ್ ಠೇವಣಿ ಬಗ್ಗೆ ನಿಗಾ ವಹಿಸಿ
ಮಿಥುನ: ಗೃಹಾಲಂಕಾರಕ್ಕೆ ಹೆಚ್ಚಿನ ಹಣ ವ್ಯಯ ಮಾಡುವಿರಿ. ಹೊಸ ಸ್ಥಳಗಳಿಗೆ ಭೇಟಿ ನೀಡುವಿರಿ
ಕಟಕ: ಮಧ್ಯವರ್ತಿ ವ್ಯವಹಾರದವರಿಗೆ ತೊಂದರೆ
ಸಿಂಹ: ಸಂಗಾತಿಯೊಡನೆ ಕಲಹ, ದಾಯಾದಿಗಳಿಂದ ತೊಂದರೆಗೊಳಗಾಗುವಿರಿ
ಕನ್ಯಾ: ಅನಿರೀಕ್ಷಿತ ಘಟನೆಗಳು ನಡೆಯುವ ಸಾಧ್ಯತೆಗಳಿವೆ
ತುಲಾ: ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಹಿನ್ನಡೆ
ವೃಶ್ಚಿಕ: ದೂರ ಪ್ರಯಾಣ ದಿಂದ ಆಯಾಸ. ಕೆಲಸದಲ್ಲಿ ನಿರುತ್ಸಾಹ
ಧನುಸ್ಸು: ಆಸ್ತಿ ಮೇಲೆ ಶತ್ರುಗಳ ಕಣ್ಣು ಬೀಳಬಹುದು
ಮಕರ: ಮಿತ್ರರಿಂದ ಧನಾಗಮನವಾಗಲಿದೆ
ಕುಂಭ: ಸಹೋದರಿಯರ ಪ್ರೀತಿಗೆ ಪಾತ್ರರಾಗುವಿರಿ
ಮೀನ: ಅಧ್ಯಾಪಕರಿಗೆ ಅನುಕೂಲ. ಶ್ರಮ ವಹಿಸಿ ಕೆಲಸ ಮಾಡಬೇಕು. ವ್ಯವಹಾರದಲ್ಲಿ ಲಾಭದಾಯಕ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ