ಇಂದಿನ ಪಂಚಾಗ ಮತ್ತು ರಾಶಿಫಲ (02-05-2019-ಗುರುವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬದಲಾಯಿಸುತ್ತಿರುವ ಈ ಸಂಸಾರದಲ್ಲಿ ಸತ್ತವನು ಯಾರು ತಾನೇ ಮತ್ತೆ ಹುಟ್ಟುವುದಿಲ್ಲ? ಯಾರ ಹುಟ್ಟಿನಿಂದ ವಂಶವು ಉನ್ನತಿಯನ್ನು ಪಡೆಯುತ್ತದೆಯೋ ಅವನ ಹುಟ್ಟೇ ಸಾರ್ಥಕವಾದುದು. – ನೀತಿಶತಕ

# ಪಂಚಾಂಗ : ಗುರುವಾರ, 02.05.2019
ಸೂರ್ಯ ಉದಯ ಬೆ.05.59 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.05.33 / ಚಂದ್ರ ಅಸ್ತ ಮ.04.33
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ
(ರಾ.03.21) / ನಕ್ಷತ್ರ: ಉತ್ತರಾಭಾದ್ರ (ಮ.01.02) / ಯೋಗ: ವೈಧೃತಿ (ಬೆ.05.30) / ಕರಣ: ಗರಜೆ-ವಣಿಜ್ (ಮ.02.47-ರಾ.03.21) / ಮಳೆ ನಕ್ಷತ್ರ: ಭರಣಿ / ಮಾಸ: ಮೇಷ / ತೇದಿ: 19

#ರಾಶಿ ಭವಿಷ್ಯ
ಮೇಷ: ಆಸ್ತಿ ಖರೀದಿ ಬಗ್ಗೆ ಆಲೊಚನೆ ಮಾಡಿ
ವೃಷಭ: ಕೆಲಸದಲ್ಲಿ ಅಜಾಗರೂಕತೆ ಬೇಡ
ಮಿಥುನ: ವ್ಯಾಪಾರಿಗಳಿಗೆ ಹೊಸ ಉತ್ಸಾಹ
ಕಟಕ: ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
ಸಿಂಹ: ಆಪ್ತಮಿತ್ರರಿಂದ ಸಹಾಯ ದೊರಕುತ್ತದೆ
ಕನ್ಯಾ: ಮಾನಸಿಕ ಒತ್ತಡವನ್ನು ಧೈರ್ಯದಿಂದ ನಿಭಾಯಿಸಿ
ತುಲಾ: ಗೃಹೋಪಯೋಗಿ ವಸ್ತುಗಳು ಹಾಳಾಗಬಹುದು
ವೃಶ್ಚಿಕ: ಇತರರ ಸಲಹೆಯನ್ನು ಕುರುಡಾಗಿ ಒಪ್ಪಿಕೊಳ್ಳಬೇಡಿ
ಧನುಸ್ಸು: ಪ್ರಯಾಣದಲ್ಲಿ ಶುಭ. ಮಿತ್ರರಿಂದ ಸಹಾಯ
ಮಕರ: ಮಾತಿನ ಮೇಲೆ ಹಿಡಿತವಿರಲಿ. ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ವಹಿಸಿ
ಕುಂಭ: ಇತರರು ನಿಮ್ಮನ್ನು ಹೊಗಳಿ ಅಟ್ಟಕ್ಕೆ ಏರಿಸುವರು. ಹೊಸ ಮುಖ ಪರಿಚಯವಾಗುವುದು
ಮೀನ: ಶಾಂತಚಿತ್ತರಾಗಿ ಎಲ್ಲವನ್ನೂ ಎದುರಿಸ ಬೇಕಾಗುತ್ತದೆ. ಆಕಸ್ಮಿಕ ಹಣ ಬರುವುದು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin