ಇಂದಿನ ಪಂಚಾಗ ಮತ್ತು ರಾಶಿಫಲ (04-05-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತೃಪ್ತಿ, ತಾಳ್ಮೆ, ಸಿಟ್ಟು ಮೊದಲಾದುವನ್ನು ನಿಗ್ರಹಿಸುವುದು, ಅನ್ಯಾಯದಿಂದ ಇತರರ ದ್ರವ್ಯವನ್ನು ತೆಗೆದುಕೊಳ್ಳದೇ ಇರುವುದು, ಶುಚಿಯಾಗಿರುವುದು, ಇಂದ್ರಿಯಗಳ ನಿಗ್ರಹ, ಶಾಸ್ತ್ರಜ್ಞಾನ, ಸತ್ಯ, ಶಾಂತಿ ಇವು ಹತ್ತು ಧರ್ಮವೆನಿಸುತ್ತವೆ. -ಮನುಸ್ಮೃತಿ

# ಪಂಚಾಂಗ : ಶನಿವಾರ, 04.05.2019 
ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ಬೆ.07.00 / ಚಂದ್ರ ಅಸ್ತ ಸಂ.06.11
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ಅಮಾವಾಸ್ಯೆ
(ರಾ.04.16) ನಕ್ಷತ್ರ: ಅಶ್ವಿನಿ (ಮ.03.47) ಯೋಗ: ಆಯುಷ್ಮಾನ್ (ರಾ.04.04) ಕರಣ: ಚತುಷ್ಪಾದ-ನಾಗವಾನ್ (ಸಾ.04.14-ರಾ.04.16)
ಮಳೆ ನಕ್ಷತ್ರ: ಭರಣಿ  ಮಾಸ: ಮೇಷ ತೇದಿ: 21

#ರಾಶಿ ಭವಿಷ್ಯ

ಮೇಷ: ಒತ್ತಡಗಳ ನಡುವೆ ಮತ್ತಷ್ಟು ಒತ್ತಡ ಸೇರಿಕೊಂಡು ತಾಳ್ಮೆಯ ಪರೀಕ್ಷೆ ಎದುರಿಸುವಿರಿ
ವೃಷಭ: ಮನೆ ಮಂದಿಯೇ ನಿಮ್ಮನ್ನು ಆಡಿಕೊಳ್ಳುವುದು ನುಂಗಲಾರದ ತುತ್ತಾಗುವುದು
ಮಿಥುನ: ವಿಚಾರ ಮಾಡದೆ ಸಾಹಸ ಕಾರ್ಯಗಳಿಗೆ ಕೈ ಹಾಕುವುದು ಶುಭಕರವಲ್ಲ
ಕಟಕ: ಹೊಸದಾಗಿ ಶತ್ರುಗಳು ಹುಟ್ಟಿಕೊಳ್ಳುವರು. ಮನಸ್ಸು ಚಂಚಲದಿಂದಿರುವುದು
ಸಿಂಹ: ಬೆಲೆಬಾಳುವ ವಸ್ತುಗಳನ್ನು ಕಳೆಯುವಿರಿ
ಕನ್ಯಾ: ಕುಟುಂಬ ಸದಸ್ಯರ ಆರೋಗ್ಯದ ಚಿಂತೆಯಾಗುವುದು
ತುಲಾ: ಎಚ್ಚರಿಕೆಯಿಂದ ವ್ಯವಹಾರಗಳನ್ನು ನಿಭಾಯಿಸಿ
ವೃಶ್ಚಿಕ: ಮನೆಯಲ್ಲಿ ಕಳ್ಳತನವಾಗುವುದು
ಧನುಸ್ಸು: ಮಕ್ಕಳು ದೂರ ಸರಿಯಬಹುದು
ಮಕರ: ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ
ಕುಂಭ: ವಿನಾಕಾರಣ ಕಿರುಕುಳ ಎದುರಾಗುವುದು
ಮೀನ: ನಿಮ್ಮ ಬುದ್ಧಿವಂತಿಕೆಯೇ ಮುಳುವಾಗುವುದು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ