ಇಂದಿನ ಪಂಚಾಗ ಮತ್ತು ರಾಶಿಫಲ (05-05-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವ್ಯಥೆ ಪಡಲು ಸಾವಿರಾರು ವಿಷಯಗಳು, ದುಃಖಿಸಲು ನೂರಾರು ಸಂದರ್ಭಗಳು ಪ್ರತಿದಿನವೂ ಒದಗುತ್ತವೆ. ಅವು ಮೂಢನಿಗೆ, ಪಂಡಿತನಿಗಲ್ಲ.
-ಮಹಾಭಾರತ

# ಪಂಚಾಂಗ : ಭಾನುವಾರ, 05.05.2019 
ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.06.15/ ಚಂದ್ರ ಅಸ್ತ ರಾ.07.04
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಪ್ರತಿಪತ್
(ರಾ.03.59) ನಕ್ಷತ್ರ: ಭರಣಿ (ಸಾ.04.24) ಯೋಗ: ಸೌಭಾಗ್ಯ (ರಾ.02.48) ಕರಣ: ಕಿಂಸ್ತುಘ್ನ-ಭವ (ಸಾ.04.10-ರಾ.03.59) ಮಳೆ ನಕ್ಷತ್ರ: ಭರಣಿ
ಮಾಸ: ಮೇಷ ತೇದಿ: 22

#ರಾಶಿ ಭವಿಷ್ಯ

ಮೇಷ: ತಾಳ್ಮೆಯಿಂದ ನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಅನಿರೀಕ್ಷಿತ ಧನಲಾಭವಾಗಲಿದೆ
ವೃಷಭ: ಕೆಲವರು ನಿಮ್ಮಿಂದ ಸಹಾಯ ಪಡೆಯುವರು
ಮಿಥುನ: ಹಲವಾರು ರೀತಿಯ ಅನುಕೂಲಗಳನ್ನು ಹೊಂದುವ ದಿನವಾಗಿದೆ
ಕಟಕ: .ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ
ಸಿಂಹ: ವಾಣಿಜ್ಯ ಪದವೀಧರರಿಗೆ ಉತ್ತಮ ಅವಕಾಶ ದೊರೆಯಲಿದೆ
ಕನ್ಯಾ: ಮಕ್ಕಳ ವಿಚಾರ ಚರ್ಚೆಗೆ ಬರುವುದು
ತುಲಾ: ಕೆಲವು ಸಮಸ್ಯೆಗಳು ನಿಮ್ಮನ್ನು ಚಿಂತೆಗೀಡು ಮಾಡಲಿವೆ
ವೃಶ್ಚಿಕ: ಅಪೂರ್ಣಗೊಂಡ ಕೆಲಸ-ಕಾರ್ಯಗಳೆಲ್ಲ ಪೂರ್ಣವಾಗುತ್ತವೆ. ದೇವಾಲಯ ದರ್ಶನ ಮಾಡುವಿರಿ
ಧನುಸ್ಸು: ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ
ಮಕರ: ಶತ್ರುಗಳು ನಿಮ್ಮೆದುರು ನಿಲ್ಲಲಾರರು
ಕುಂಭ: ಮಕ್ಕಳಿಗಾಗಿ ವಾಹನ ಖರೀದಿ ಸಾಧ್ಯತೆ
ಮೀನ: ನಿಮ್ಮ ರಹಸ್ಯವನ್ನು ಯಾರಿಗೂ ತಿಳಿಸಬೇಡಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ