ಇಂದಿನ ಪಂಚಾಗ ಮತ್ತು ರಾಶಿಫಲ (06-05-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೋಡವು ಬರಿಯ ನೀರನ್ನು ಕೊಡುತ್ತಿದ್ದರೂ ಎಲ್ಲ ಜನರಿಗೂ ಪ್ರಿಯವಾಗಿರುತ್ತದೆ. ಸೂರ್ಯನು (ಮಿತ್ರನಾಗಿದ್ದರೂ) ಕಿರಣಗಳನ್ನು ಹರಡುತ್ತಾನೆ- ಕೈ ನೀಡಿಕೊಂಡಿರುತ್ತಾನಾದ್ದರಿಂದ ಅವನನ್ನು ಕಣ್ಣೆತ್ತಿ ನೋಡಲೂ ಸಾಧ್ಯವಿಲ್ಲ. -ಪಂಚತಂತ್ರ

# ಪಂಚಾಂಗ : ಸೋಮವಾರ, 06.05.2019 
ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.35
ಚಂದ್ರ ಉದಯ ರಾ.07.00 / ಚಂದ್ರ ಅಸ್ತ ರಾ.07.58
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ದ್ವಿತೀಯ
(ರಾ.03.18) ನಕ್ಷತ್ರ: ಕೃತ್ತಿಕಾ (ಸಾ.04.37) ಯೋಗ: ಶೋಭನ (ರಾ.01.13) ಕರಣ: ಬಾಲವ-ಕೌಲವ (ಮ.03.41-ರಾ.03.18) ಮಳೆ ನಕ್ಷತ್ರ: ಭರಣಿ
ಮಾಸ: ಮೇಷ ತೇದಿ: 23

#ರಾಶಿ ಭವಿಷ್ಯ

ಮೇಷ: ಪತ್ನಿಯ ಕಡೆಯಿಂದ ಕೆಲವು ಅನುಕೂಲಗಳು ಹೇಳದೆ ಕೇಳದೆ ಬರುವುವು
ವೃಷಭ: ನಿಮ್ಮ ನಿರೀಕ್ಷೆಯಂತೆಯೇ ಕೆಲಸಗಳು ನಡೆ ಯುವುದರಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
ಮಿಥುನ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ
ಕಟಕ: ಕಾಗದ ಪತ್ರಗಳಿಗೆ ಸಹಿ ಮಾಡುವಾಗ ಎಚ್ಚರಿಕೆ ಇರಲಿ
ಸಿಂಹ: ಹಳೆ ಗೆಳೆಯರಿಗೆ ಫೋನ್ ಮಾಡಿ ಮಾತುಕತೆ ನಡೆಸಿ
ಕನ್ಯಾ: ವ್ಯಾಪಾರ-ವ್ಯವಹಾರ ಗಳಲ್ಲಿ ಅಭಿವೃದ್ಧಿ ಹೊಂದುತ್ತೀರಿ
ತುಲಾ: ಸಹೋದ್ಯೋಗಿಗಳ ಬಗ್ಗೆ ಎಚ್ಚರ ವಹಿಸಿರಿ
ವೃಶ್ಚಿಕ: ಕೌಟುಂಬಿಕ ಸಮಸ್ಯೆ ನಿಮ್ಮನ್ನು ಕಾಡಲಿದೆ
ಧನುಸ್ಸು: ಕುಟುಂಬದಲ್ಲಿ ಆಸ್ತಿ ವಿವಾದಗಳು ಕಂಡುಬರುತ್ತವೆ. ದೂರ ಪ್ರಯಾಣ
ಮಕರ: ಸ್ನೇಹಿತರೊಂದಿಗೆ ಉತ್ತಮ ಬಾಂಧವ್ಯ
ಕುಂಭ: ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ
ಮೀನ: ವಾದ-ವಿವಾದದಲ್ಲಿ ಭಾಗವಹಿಸಬೇಡಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ