ಇಂದಿನ ಪಂಚಾಗ ಮತ್ತು ರಾಶಿಫಲ (07-05-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ರೋಗಗಳ ಕಾರಣವನ್ನೂ, ಚಿಹ್ನೆಗಳನ್ನೂ, ನಿವಾರಣೆಯನ್ನೂ ಮತ್ತು ಇನ್ನೊಮ್ಮೆ ಬರದಂತೆ ಮಾಡುವುದನ್ನೂ ಯಾವನು ತಿಳಿದಿರುವನೋ ಅವನು ರಾಜನಿಗೆ ತಕ್ಕವನಾದ ವೈದ್ಯಶ್ರೇಷ್ಠ.  -ಸುಭಾಷಿತಸುಧಾನಿಧಿ

# ಪಂಚಾಂಗ : ಮಂಗಳವಾರ, 07.05.2019 
ಸೂರ್ಯ ಉದಯ ಬೆ.05.57 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ಬೆ.07.50 / ಚಂದ್ರ ಅಸ್ತ ರಾ.08.55
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ತೃತೀಯ
(ರಾ.02.17) ನಕ್ಷತ್ರ: ರೋಹಿಣಿ (ಸಾ.04.27) ಯೋಗ: ಅತಿಗಂಡ (ರಾ.11.22) ಕರಣ: ತೈತಿಲ-ಗರಜೆ (ಮ.02.50-ರಾ.02.17) ಮಳೆ ನಕ್ಷತ್ರ: ಭರಣಿ
ಮಾಸ: ಮೇಷ  ತೇದಿ: 24

#ರಾಶಿ ಭವಿಷ್ಯ

ಮೇಷ: ಮಕ್ಕಳು ನಿಮಗೆ ಕೀರ್ತಿ ತರುವ ಪ್ರಯತ್ನ ಮಾಡುವರು. ಓದಿನಲ್ಲಿ ಪ್ರಗತಿ ಸಾಧಿಸುವರು
ವೃಷಭ: ಮೇಲಧಿಕಾರಿಗಳು ಮಹತ್ತರ ಕೆಲಸಗಳಿಗೆ ನಿಮ್ಮಿಂದ ಸಲಹೆ-ಸೂಚನೆ ಬಯಸುವರು
ಮಿಥುನ: ಇಂದು ಸಂತಸದ ಕ್ಷಣಗಳನ್ನು ಕಾಣುವಿರಿ
ಕಟಕ: ಹಿಂದಿನಿಂದ ಟೀಕಿಸುವ ವರ ವಿರುದ್ಧ ನಿರ್ಲಕ್ಷ್ಯ ವಹಿಸುವುದು ಒಳಿತು
ಸಿಂಹ: ನೆರೆಯವರ ಮಧ್ಯಸ್ಥಿಕೆಯಿಂದ ಮಗಳ ಮದುವೆ ನಿಶ್ಚಯವಾಗಲಿದೆ
ಕನ್ಯಾ: ಗೆಳೆಯರೊಂದಿಗೆ ವಿನೋದದಿಂದ ಕಾಲ ಕಳೆಯುವಿರಿ
ತುಲಾ: ಉನ್ನತ ಸ್ಥಾನ ಹೊಂದುವ ಸಾಧ್ಯತೆಯಿದೆ
ವೃಶ್ಚಿಕ: ಹಿರಿಯರ ಹಿತನುಡಿಯಿಂದ ಅನುಕೂಲ
ಧನುಸ್ಸು: ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ
ಮಕರ: ದಿನನಿತ್ಯದ ಕೆಲಸಗಳು ಇದ್ದೇ ಇರುತ್ತವೆ
ಕುಂಭ: ಆರ್ಥಿಕ ಉನ್ನತಿ ಕಾಣುವಿರಿ
ಮೀನ: ಖರ್ಚು ಕಡಿಮೆ ಮಾಡುವುದು ಉತ್ತಮ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ