ಇಂದಿನ ಪಂಚಾಗ ಮತ್ತು ರಾಶಿಫಲ (09-05-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವುದರಿಂದ ಬಂಧನವಾಗುವುದಿಲ್ಲವೋ ಅದೇ ಸರಿಯಾದ ಕರ್ಮ. ಮೋಕ್ಷಕ್ಕೆ ಸಾಧನವಾದುದೇ ವಿದ್ಯೆ. ಉಳಿದ ಕೆಲಸಗಳು ಕೇವಲ ಆಯಾಸವನ್ನುಂಟುಮಾಡುತ್ತವೆ. ಬೇರೆ ವಿದ್ಯೆಗಳು ಕೇವಲ ಶಿಲ್ಪಿಯ ಕೌಶಲ ಮಾತ್ರ. -ವಿಷ್ಣುಪುರಾಣ

# ಪಂಚಾಂಗ : ಗುರುವಾರ, 09.05.2019 
ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.36
ಚಂದ್ರ ಉದಯ ಬೆ.09.39 / ಚಂದ್ರ ಅಸ್ತ ರಾ.10.52
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಪಂಚಮಿ
(ರಾ.11.27) ನಕ್ಷತ್ರ: ಆರಿದ್ರ (ಮ.03.17) ಯೋಗ: ಧೃತಿ (ರಾ.07.00) ಕರಣ: ಭವ-ಬಾಲವ (ಮ.12.15-ರಾ.11.27)  ಮಳೆ ನಕ್ಷತ್ರ: ಭರಣಿ
ಮಾಸ: ಮೇಷ, ತೇದಿ: 26

#ರಾಶಿ ಭವಿಷ್ಯ

ಮೇಷ: ಮುಂಗೋಪವನ್ನು ಹತೋಟಿಗೆ ತಂದು ಕೊಂಡಲ್ಲಿ ಮಹತ್ತರವಾದುದನ್ನು ಸಾಧಿಸುವಿರಿ
ವೃಷಭ: ಷೇರುಗಳಲ್ಲಿ ಹಣ ವಿನಿಯೋಗಿಸುವುದಕ್ಕೆ ಸಕಾಲ
ಮಿಥುನ: ಮನಸ್ಸು ಚಂಚಲತೆಯಿಂದ ಕೂಡಿರುವುದು
ಕಟಕ: ಸಾಮಾಜಿಕ ಕಾರ್ಯ ಗಳಲ್ಲಿ ಆಸಕ್ತಿ ವಹಿಸುವಿರಿ
ಸಿಂಹ: ಕಮಿಷನ್ ಏಜೆಂಟರು ಗಳಿಗೆ ಹೆಚ್ಚಿನ ಆದಾಯ
ಕನ್ಯಾ: ಹಣಕಾಸಿನ ಸಮಸ್ಯೆ ದೂರವಾಗಿ ನೆಮ್ಮದಿ ಸಿಗಲಿದೆ
ತುಲಾ: ಜಮೀನು ಖರೀದಿ ವಿಚಾರದಲ್ಲಿ ಸಹೋದರನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಿ
ವೃಶ್ಚಿಕ: ಕೃಷಿ ರಂಗದವರಿಗೆ ಉತ್ತಮ ಫಲ. ಶಿವನ ಆರಾಧನೆ ಮಾಡಿ
ಧನುಸ್ಸು: ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ
ಮಕರ: ಉದ್ಯೋಗ ನಿಮಿತ್ತ ದೂರ ಪ್ರಯಾಣ ದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ
ಕುಂಭ: ಕೋರ್ಟ್-ಕಚೇರಿ ಕಲಹಗಳಲ್ಲಿ ಜಯ
ಮೀನ: ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ