ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (20-09-2020-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಮನುಷ್ಯ ಭೌತಿಕ ವಾಗಿ ಅರಳಲು, ಶ್ರೀಮಂತನೆನಿಸಿ ಬೀಗಲು ವಿಜ್ಞಾನ ಲೋಕದ ಹೊಸ ಹೊಸ ಆವಿಷ್ಕಾರಗಳು ಕಾರಣ. ಆದರೆ ಬದುಕಿನ ನಿಜವಾದ ಆನಂದವನ್ನು ಹೊಂದಲು, ಶಾಂತಿ, ನೆಮ್ಮದಿಯನ್ನು ಪಡೆಯಲು ಆಧ್ಯಾತ್ಮದ ಸಂಸರ್ಗವಿರಬೇಕು.
-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಭಾನುವಾರ, 20.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.17
ಚಂದ್ರ ಉದಯ ಬೆ.08.49 / ಚಂದ್ರ ಅಸ್ತ ರಾ.08.53
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ತಿಥಿ: ಚತುರ್ಥಿ (ರಾ.02.27)
ನಕ್ಷತ್ರ: ಸ್ವಾತಿ (ರಾ.10.52) ಯೋಗ: ಇಂದ್ರ (ಬೆ.11.37) ಕರಣ: ವಣಿಜ್-ಭದ್ರೆ (ಸಾ.04.01-ರಾ.02.27)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 04

ಮೇಷ: ಆರೋಗ್ಯ ಸಮಸ್ಯೆಯೇ ಪ್ರಮುಖವಾಗಲಿದೆ
ವೃಷಭ: ವಾದ-ವಿವಾದ ಮಾಡದಿರಿ
ಮಿಥುನ: ಉದ್ಯೋಗಸ್ಥರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ
ಕಟಕ: ಮನೆ ಖರೀದಿಸುವ ಯೋಗವಿದೆ
ಸಿಂಹ: ಬಂಧು-ಮಿತ್ರರಿಂದ ಆರ್ಥಿಕ ಸಹಾಯ ಪಡೆಯುವಿರಿ

ಕನ್ಯಾ: ವಿದೇಶದಿಂದ ಉದ್ಯೋಗಕ್ಕೆ ಕರೆ ಬರಬಹುದು
ತುಲಾ: ಕುಟುಂಬದ ಹಿರಿಯರೊಬ್ಬರಿಂದ ಆಸ್ತಿ ಕಲಹ ಕಂಡುಬರುವುದು
ವೃಶ್ಚಿಕ: ಸಾಲ ಮರುಪಾವತಿ ಯಾಗಬಹುದು
ಧನುಸ್ಸು: ಅಣ್ಣ-ತಮ್ಮಂದಿರಲ್ಲಿ ವೈಮನಸ್ಸು ಕಡಿಮೆಯಾಗಲಿದೆ

ಮಕರ: ಸಹೋದ್ಯೋಗಿಗಳು ಹಿತವಚನ ಹೇಳುವರು
ಕುಂಭ: ಆರೋಗ್ಯ ಉತ್ತಮವಾಗಿರುತ್ತದೆ
ಮೀನ:ಪ್ರತಿಯೊಂದು ಕೆಲಸ-ಕಾರ್ಯಗಳಲ್ಲೂ ನಿಮ್ಮ ನಿರೀಕ್ಷೆಯಂತೆ ಫಲ ದೊರೆಯುತ್ತದೆ

Facebook Comments