ಇಂದಿನ ಪಂಚಾಗ ಮತ್ತು ರಾಶಿಫಲ (16-05-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರು ಅಧರ್ಮದಿಂದ ವ್ಯವಹಾರ ಮಾಡುತ್ತಾನೆಯೋ, ಯಾರು ಸುಳ್ಳಿನಿಂದಲೇ ಹಣವನ್ನು ಗಳಿಸುತ್ತಾನೆಯೋ, ಇತರರಿಗೆ ತೊಂದರೆ ಕೊಡುವ ಈ ಮನುಷ್ಯನು ಜೀವನದಲ್ಲಿ ಸುಖವಾಗಿರಲಾರ.  -ಹಿತೋಪದೇಶ 

# ಪಂಚಾಂಗ : ಗುರುವಾರ , 16.05.2019 
ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.38
ಚಂದ್ರ ಉದಯ ಸಂ.04.24/ ಚಂದ್ರ ಅಸ್ತ ರಾ.04.37
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ದ್ವಾದಶಿ
(ಬೆ.08.16) ನಕ್ಷತ್ರ: ಹಸ್ತ-ಚಿತ್ತಾ (ಬೆ.05.42-ರಾ.04.16) ಯೋಗ: ಸಿದ್ಧಿ (ರಾ.08.20) ಕರಣ: ಬಾಲವ-ಕೌಲವ (ಬೆ.08.16-ರಾ.07.09) ಮಳೆ ನಕ್ಷತ್ರ: ಕೃ ತ್ತಿಕಾ  ಮಾಸ: ವೃಷಭ  ತೇದಿ: 02

#ರಾಶಿ ಭವಿಷ್ಯ

ಮೇಷ: ಈ ದಿನ ಕೆಲವರಿಗೆ ಲಾಭದಾಯಕವಾಗಿ ರುವುದು. ಸಂಘ-ಸಂಸ್ಥೆಗಳಲ್ಲಿ ಆಸಕ್ತಿ ಹೆಚ್ಚಾಗಿರುವುದು
ವೃಷಭ: ತಪ್ಪುಗಳಾಗಿ ಎಡವುವಿರಿ. ನಂಬಿಕೆ ಕಡಿಮೆ ಯಾಗುವುದು. ಕಲಹಗಳನ್ನು ಎದುರಿಸಬೇಕಾಗುತ್ತದೆ
ಮಿಥುನ: ಇತರರು ನಿಮಗೆ ಯಾವುದೇ ರೀತಿಯಲ್ಲಿ ಸಹಾಯಕರಾಗಿರುವುದಿಲ್ಲ
ಕಟಕ: ಯಾವುದೇ ರೀತಿಯ ಸಂದರ್ಭಗಳನ್ನು ಧೈರ್ಯದಿಂದ ಎದುರಿಸುವಿರಿ
ಸಿಂಹ: ನಿಮ್ಮ ಮತ್ತು ಮಕ್ಕಳ ಆರೋಗ್ಯ ಸ್ವಲ್ಪ ಮಟ್ಟಿಗೆ ಕೆಡುವುದು
ಕನ್ಯಾ: ಆರ್ಥಿಕವಾಗಿ ಅಭಿವೃದ್ಧಿ ಉಂಟಾಗುವುದು
ತುಲಾ: ಕೆಲಸ-ಕಾರ್ಯಗಳ ವಿಳಂಬವಾಗಲಿದೆ
ವೃಶ್ಚಿಕ: ಅತಿಸೂಕ್ಷ್ಮ ಬುದ್ಧಿ ಇರುತ್ತದೆ
ಧನುಸ್ಸು: ಎಲ್ಲಾ ಜವಾಬ್ದಾರಿಗಳ ಹೊರೆ ಬೀಳಲಿದೆ
ಮಕರ: ತಾಳ್ಮೆಯ ಪರೀಕ್ಷೆಯನ್ನು ಎದುರಿಸುವಿರಿ
ಕುಂಭ: ಬೆಲೆಬಾಳುವ ವಸ್ತುಗಳು ಕಳೆದು ಹೋಗಲಿವೆ
ಮೀನ: ಆಕಸ್ಮಿಕ ಹಣ ಬರುವ ಸಾಧ್ಯತೆಗಳಿವೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments