ಇಂದಿನ ಪಂಚಾಗ ಮತ್ತು ರಾಶಿಫಲ (20-05-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದುರ್ಜನರ ಸ್ನೇಹವನ್ನು ಬೆಳೆಸಿದ ಮನುಷ್ಯನು ಒಂದು ವೇಳೆ ನಾಶವಾಗ ದಿದ್ದರೂ ಸಂಕಟದಲ್ಲಾದರೂ ಸಿಕ್ಕಿಕೊಳ್ಳು ತ್ತಾನೆ. ಹತ್ತಿರದಲ್ಲಿದ್ದವರನ್ನು ಬೆಂಕಿ ಸುಡದಿದ್ದರೂ ಕಾಯಿಸುತ್ತದೆ ಅಂದರೆ ನೋಯಿಸುತ್ತದೆ.  -ಹರಿಹರಸುಭಾಷಿತ

# ಪಂಚಾಂಗ : ಮಂಗಳವಾರ , 21.05.2019 
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ ರಾ.09.03 / ಚಂದ್ರ ಅಸ್ತ ನಾ. ಬೆ.07.52
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ತೃತೀಯಾ
(ರಾ.01.41) ನಕ್ಷತ್ರ: ಮೂಲಾ (ರಾ.03.31) ಯೋಗ: ಸಿದ್ಧ (ಬೆ.10.23) ಕರಣ: ವಣಿಜ್-ಭದ್ರೆ (ಮ.01.26-ರಾ.01.41) ಮಳೆ ನಕ್ಷತ್ರ: ಕೃ ತ್ತಿಕಾ  ಮಾಸ: ವೃಷಭ ತೇದಿ: 07

#ರಾಶಿ ಭವಿಷ್ಯ

ಮೇಷ: ಚಾತುರ್ಯಪೂರ್ಣ ಕೆಲಸಗಳ ವಿಧಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ
ವೃಷಭ: ಸ್ನೇಹಿತರು, ಬಂಧುಗಳೊಂದಿಗೆ ವಿನಾಕಾರಣ ಜಗಳಕ್ಕೆ ಇಳಿಯದಿರಿ
ಮಿಥುನ: ಮಕ್ಕಳು ನಿಮಗೆ ಕೀರ್ತಿ ತರುವ ಪ್ರಯತ್ನ ಮಾಡುವರು
ಕಟಕ: ನಿಮ್ಮಲ್ಲಿನ ವಿದ್ವತ್ತು, ಜಾಣ್ಮೆ ಸಾಮಾಜಿಕವಾಗಿ ಗೌರವಿಸಲ್ಪಡುವುದು
ಸಿಂಹ: ಗೆಳೆಯರೊಂದಿಗೆ ಹೆಚ್ಚು ಕಾಲ ಕಳೆಯುವಿರಿ
ಕನ್ಯಾ:ಕೌಟುಂಬಿಕವಾಗಿ ಎಲ್ಲಾ ವಿಧಗಳಲ್ಲೂ ನೆಮ್ಮದಿ ಸಿಗಲಿದೆ
ತುಲಾ: ವಾಹನ ಮಾರಾಟಗಾರರಿಗೆ ಅಧಿಕ ಲಾಭ
ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ
ಧನುಸ್ಸು: ಷೇರು ವ್ಯವಹಾರದಲ್ಲಿ ಹೊಸ ಅನುಭವ
ಮಕರ: ಗಣ್ಯರ ಭೇಟಿಗಾಗಿ ಸಮಯ ಸಿಗಲಿದೆ
ಕುಂಭ: ವಾಹನ ಮಾರಾಟಗಾರರಿಗೆ ಅಧಿಕ ಲಾಭ
ಮೀನ: ಆರೋಗ್ಯದ ಕಡೆ ಗಮನ ಹರಿಸುವಿರಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ