ಇಂದಿನ ಪಂಚಾಗ ಮತ್ತು ರಾಶಿಫಲ (23-05-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶರೀರ, ಮಕ್ಕಳು, ಹೆಂಡತಿ ಮೊದಲಾದ ತನ್ನ ಸೈನ್ಯಗಳು ಶಾಶ್ವತವಲ್ಲದಿದ್ದರೂ, ಅವುಗಳಲ್ಲಿ ಆಸಕ್ತಿ ಹೊಂದಿ ತಾನು ಪ್ರಮತ್ತನಾಗಿ, ಅವುಗಳ ನಾಶವನ್ನು ನೋಡುತ್ತಿದ್ದರೂ ತಿಳಿಯಲಾರ. -ಭಾಗವತ

# ಪಂಚಾಂಗ : ಗುರುವಾರ , 23.05.2019 
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ರಾ.10.45/ ಚಂದ್ರ ಅಸ್ತ ನಾ. ಬೆ.09.36
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಪಂಚಮಿ
(ರಾ.04.19) ನಕ್ಷತ್ರ: ಉತ್ತರಾಷಾಢ (ದಿನಪೂರ್ತಿ) ಯೋಗ: ಶುಭ (ಬೆ.09.48) ಕರಣ: ಕೌಲವ-ತೈತಿಲ (ಮ.03.26-ರಾ.04.19) ಮಳೆ ನಕ್ಷತ್ರ: ಕೃ ತ್ತಿಕಾ
ಮಾಸ: ವೃಷಭ  ತೇದಿ: 09

#ರಾಶಿ ಭವಿಷ್ಯ

ಮೇಷ: ಅಧಿಕಾರಿಗಳಿಂದ ಅನಾನುಕೂಲವಾಗಲಿದೆ
ವೃಷಭ: ಉದ್ಯೋಗ ಸ್ಥಳದಲ್ಲಿ ಬದಲಾವಣೆ. ಸಹೋದ್ಯೋಗಿಗಳ ಆಗಮನವಾಗಲಿದೆ
ಮಿಥುನ: ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ
ಕಟಕ: ಪ್ರತಿಭೆಗೆ ಅವಕಾಶ ದೊರೆಯ ಲಿದೆ. ಅಧಿಕಾರಿಗಳಿಗೆ ಶುಭದಿನ
ಸಿಂಹ: ಮನೆಯಲ್ಲಿ ಸಂತೋಷದ ವಾತಾವರಣ
ಕನ್ಯಾ: ಹಣಕಾಸಿನ ಬಿಕ್ಕಟ್ಟು ಉಂಟಾಗಲಿದೆ. ವ್ಯಸನಗಳ ಬಗ್ಗೆ ಜಾಗ್ರತೆಯಿಂದಿರಿ
ತುಲಾ: ಪ್ರಯಾಣದಲ್ಲಿ ಎಚ್ಚ ರಿಕೆ ವಹಿಸಿ.ನಿಧಾನವಾಗಿ ಪ್ರಯಾಣಿಸಿ
ವೃಶ್ಚಿಕ: ಮನಸ್ಸಿಗೆ ನೆಮ್ಮದಿ ಶಾಂತಿ ಇಲ್ಲದಂತಾಗುತ್ತದೆ. ವ್ಯವಹಾರದಲ್ಲಿ ನಷ್ಟ
ಧನುಸ್ಸು: ನಿಮ್ಮ ಪ್ರತಿಭೆಗೆ ಸೂಕ್ತ ಅವಕಾಶ ದೊರಕು ತ್ತದೆ. ಸಹೋದರರಿಗೆ ಸಹಾಯ ಮಾಡುವಿರಿ
ಮಕರ: ವ್ಯಾಪಾರಿಗಳಿಗೆ ಅನಾನೂಕೂಲವಾಗಲಿದೆ
ಕುಂಭ: ನಿಮ್ಮ ಮಾತುಗಳಿಗೆ ಬೆಲೆ ಸಿಗದು
ಮೀನ: ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ