ಇಂದಿನ ಪಂಚಾಗ ಮತ್ತು ರಾಶಿಫಲ (24-05-2019-ಶುಕ್ರವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅನೇಕರೊಡನೆ ವಿರೋಧ ಸಲ್ಲದು. ಮಹಾಜನರನ್ನು ಗೆಲ್ಲುವುದು ಕಷ್ಟ. ಕೆರಳಿ ಏಳುವ ಸರ್ಪವನ್ನೂ ಒಟ್ಟಾದ ಇರುವೆ ತಿಂದು ಹಾಕುತ್ತವೆ.
-ರಾಮಾಯಣ

# ಪಂಚಾಂಗ : ಶುಕ್ರವಾರ, 24.05.2019 
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.40
ಚಂದ್ರ ಉದಯ ರಾ.11.31/ ಚಂದ್ರ ಅಸ್ತ ನಾ. ಬೆ.10.27
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಷಷ್ಠಿ (ದಿನಪೂರ್ತಿ)
ನಕ್ಷತ್ರ:ಉತ್ತರಾಷಾಢ (ಬೆ. 07.30) ಯೋಗ: ಶುಕ್ಲ (ಬೆ.10.14) ಕರಣ-ಗರಜೆ (ಸಾ 5.19 ) ಮಳೆ ನಕ್ಷತ್ರ: ರೋಹಿಣಿ ಪ್ರವೇಶ (ರಾ 8.26) ಮಾಸ: ವೃಷಭ
ತೇದಿ: 10

#ರಾಶಿ ಭವಿಷ್ಯ

ಮೇಷ: ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ
ವೃಷಭ: ನಿಮ್ಮ ಮಾತುಗಳಿಗೆ ಬೆಲೆ ಸಿಗದು
ಮಿಥುನ: ಗುರುಗಳ ಆಶೀರ್ವಾದ ಪಡೆಯುವಿರಿ
ಕಟಕ: ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು
ಸಿಂಹ: ಅಗತ್ಯ ವಸ್ತುಗಳ ಖರೀದಿ, ಅನಿರೀಕ್ಷಿತ ಪ್ರಯಾಣ
ಕನ್ಯಾ: ಹಿರಿಯರ ಹಿತವಚನಗಳನ್ನು ಪಾಲಿಸಿರಿ
ತುಲಾ: ಪ್ರತಿಭೆಗೆ ಅವಕಾಶ ದೊರೆಯಲಿದೆ.
ವೃಶ್ಚಿಕ: ಅಧಿಕಾರಿಗಳಿಂದ ಅನಾನುಕೂಲವಾಗಲಿದೆ
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಬದಲಾವಣೆ.
ಮಕರ: ಮನೆಯಲ್ಲಿ ಸಂತೋಷದ ವಾತಾವರಣ
ಕುಂಭ: ಹಣಕಾಸಿನ ಬಿಕ್ಕಟ್ಟು ಉಂಟಾಗಲಿದೆ.
ಮೀನ: ವ್ಯಾಪಾರಿಗಳಿಗೆ ಅನಾನೂಕೂಲವಾಗಲಿದೆ.

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ