ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (02-09-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಿನ್ನ ನೀನರಿತರೆ ನಿನ್ನೆಲ್ಲಾ ಹೊರೆಯ ಭಗವಂತನೇ ಹೊರುವ  -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಬುಧವಾರ, 02.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.29
ಚಂದ್ರ ಉದಯ ಸಂ.06.51 / ಚಂದ್ರ ಅಸ್ತ ರಾ.06.53
ಶಾರ್ವರಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಭಾದ್ರಪದ ಮಾಸ, ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ (ಬೆ.10.51) / ನಕ್ಷತ್ರ: ಶತಭಿಷ, (ಸಾ.06.34)
ಯೋಗ: ಸುಕರ್ಮ(ಮ.01.03) / ಕರಣ: ಭವ-ಬಾಲವ (ಬೆ.10.52-ರಾ.11.37)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 17

# ರಾಶಿ ಭವಿಷ್ಯ
ಮೇಷ: ನಿಮ್ಮ ಅದೃಷ್ಟ ದ್ವಿಗುಣವಾಗುತ್ತದೆ
ವೃಷಭ: ದೈವಬಲ ಸಂಪೂರ್ಣವಾಗಿದೆ. ಹೊಸ ವಾಹನ ಖರೀದಿಸುವಿರಿ. ಆರೋಗ್ಯ ವೃದ್ಧಿಸುತ್ತದೆ
ಮಿಥುನ: ನಿಮ್ಮ ಕನಸು ನನಸಾಗುವ ದಿನ
ಕಟಕ: ತೀರ್ಥಕ್ಷೇತ್ರ ದರ್ಶನ ಮಾಡುವಿರಿ
ಸಿಂಹ: ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
ಕನ್ಯಾ: ಕೆಟ್ಟ ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರುವಿರಿ
ತುಲಾ: ಆರೋಗ್ಯದಲ್ಲಿ ಏರು ಪೇರು, ಚಂಚಲತೆ ಇರುತ್ತದೆ
ವೃಶ್ಚಿಕ: ಅಪಘಾತ ಭಯವಿರುತ್ತದೆ. ಉದ್ಯೋಗ ಭಂಗವಾಗಬಹುದು
ಧನುಸ್ಸು: ಶುಭ ಕಾರ್ಯಗಳಿಗೆ ಹೆಚ್ಚು ಅಡ್ಡಿಗಳು ಬರುತ್ತವೆ
ಮಕರ: ತಂದೆಯವರಲ್ಲಿ ವೈರತ್ವ ಬೆಳೆಯುತ್ತದೆ
ಕುಂಭ: ಮೂರ್ಖತನದಿಂದ ವರ್ತಿಸುವಿರಿ
ಮೀನ: ಕೋರ್ಟಿಗೆ ಅಲೆದಾಡುವ ಸಂಭವವಿದೆ. ಬ್ಯಾಂಕ್ ಸಾಲ ಮಾಡಬಹುದು

 

Facebook Comments