ಇಂದಿನ ರಾಶಿ ಭವಿಷ್ಯ (20-07-2020- ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ಮೇಷ : ಅನ್ಯ ಜನರಿಂದ ಕುಟುಂಬದಲ್ಲಿ ಕಲಹಕ್ಕೆ ಮುಕ್ತಿ ದೊರೆಯುತ್ತದೆ. ಆಕಸ್ಮಿಕ ಧನಲಾಭವಾಗುವುದು, ರಾಜಕಾರಣಿಗಳಿಗೆ, ಸರ್ಕಾರಿ ನೌಕರರಿಗೆ ಉತ್ತಮ ದಿನವಲ್ಲ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಿರಲಿ

ವೃಷಭ : ಸಮಾಜ ವಿರೋಧಿ ಕೆಲಸ ಮಾಡುವಿರಿ, ಆತ್ಮೀಯರಂತೆ ನಟನೆ ಮಾಡುವವರ ಬಗ್ಗೆ ಎಚ್ಚರ ವಹಿಸಿ. ಉನ್ನತ ಹುದ್ದೆಗೆ ಬಡ್ತಿ ಸಿಗಲಿದೆ

ಮಿಥುನ: ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಸಮಯ, ವಿದ್ಯಾರ್ಥಿಗಳು ಓದಿನಲ್ಲಿ ಜಯ ಗಳಿಸುವರು

ಕಟಕ: ಬಂಧು-ಬಾಂಧವರು ಕಿರುಕುಳ ನೀಡುವರು, ವಾಹನ ಖರೀದಿಗೆ ಹಣ ವ್ಯಯ ಮಾಡುವಿರಿ

ಸಿಂಹ: ಅನಾವಶ್ಯಕವಾಗಿ ದೂರ ಪ್ರಯಾಣ ಮಾಡುವಿರಿ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ವಾದ-ವಿವಾದ ಮಾಡಿ ಸೋಲು ಅನುಭವಿಸುವಿರಿ

ಕನ್ಯಾ: ಸರ್ಕಾರಿ ನೌಕರರು ಎಚ್ಚರಿಕೆಯಿಂದ ಕೆಲಸ ಮಾಡುವುದು ಉತ್ತಮ, ದುರ್ಜನರ ಸಹವಾಸ ದಿಂದ ಹಣ ಕಳೆಯುವಿರಿ

ತುಲಾ: ಕೆಲಸ-ಕಾರ್ಯ ಗಳಲ್ಲಿ ಜಯ ಲಭಿಸುವುದು, ವಿವಾಹ ಸಂಬಂಧ ತಂಟೆ-ತಕರಾರು ಆಗಬಹುದು

ವೃಶ್ಚಿಕ: ವಿವಾಹಕ್ಕೆ ತೊಂದರೆ ಗಳು ಎದುರಾಗುತ್ತವೆ, ನಿಮ್ಮ ಕುಟುಂಬದ ಸದಸ್ಯರೇ ನಿಮ್ಮನ್ನು ನಂಬುವುದಿಲ್ಲ

ಧನುಸ್ಸು: ನಿಂತುಹೋದ ಕೆಲಸ-ಕಾರ್ಯಗಳು ಪ್ರಾರಂಭವಾಗಲಿವೆ. ಶತ್ರುಗಳು ಮಿತ್ರರಾಗುವರು, ತಂದೆಯ ಆರೋಗ್ಯ ಕಳವಳಕಾರಿಯಾಗಿರುತ್ತದೆ

ಮಕರ: ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ವಿರುದ್ಧ ಮಸಲತ್ತು ಮಾಡಬಹುದು, ಕೆಲಸಕ್ಕೆ ಬಾರದ ಕೆಲಸ-ಕಾರ್ಯಗಳಿಗಾಗಿ ಸಮಯ, ಹಣ ವ್ಯರ್ಥ ಮಾಡುವಿರಿ

ಕುಂಭ: ಸಾಲದ ಸುಳಿಯಲ್ಲಿ ಸಿಲುಕಬಹುದು, ಸಾಮಾನ್ಯ ನಿಶ್ಯಕ್ತಿ ನಿಮ್ಮನ್ನು ಬಾಧಿಸುತ್ತದೆ. ಅಗೌರವ, ನಿಂದನೆ ಎದುರಿಸುತ್ತೀರಿ

ಮೀನ: ಮಕ್ಕಳ ಚಟುವಟಿಕೆ ಬಗ್ಗೆ ಎಚ್ಚರವಿರಲಿ, ಅತಿಯಾದ ಕೋಪ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಪ್ರಯಾಣ ಸುಖಮಯವಾಗಿರುವುದು

Facebook Comments

Sri Raghav

Admin