ಇಂದಿನ ಪಂಚಾಗ ಮತ್ತು ರಾಶಿಫಲ (26-05-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಕಸ್ಮಾತ್ತಾಗಿ ಬಂದ ಹಣದಿಂದ ತೃಪ್ತಿ ಹೊಂದಿದವನು ಸುಖವಾಗಿರುತ್ತಾನೆ. ಮನಸ್ಸನ್ನು ಗೆಲ್ಲದವನು ಮೂರು ಲೋಕಗಳು ತನ್ನವಾದರೂ ಅತೃಪ್ತನಾಗಿ ಸುಖಿಯಾಗಲಾರನು.  -ಭಾಗವತ

# ಪಂಚಾಂಗ : ಭಾನುವಾರ, 26.05.2019 
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ರಾ.12.55 / ಚಂದ್ರ ಅಸ್ತ ನಾ. ಮ.12.05
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಸಪ್ತಮಿ
(ಬೆ.08.50) ನಕ್ಷತ್ರ: ಧನಿಷ್ಠಾ (ಮ.01.14) ಯೋಗ: ಇಂದ್ರ (ಬೆ.11.58) ಕರಣ: ಭವ-ಬಾಲವ (ಬೆ.08.50-ರಾ.10.04) ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ  ತೇದಿ: 12

#ರಾಶಿ ಭವಿಷ್ಯ

ಮೇಷ: ಕಮಿಷನ್ ಏಜೆಂಟರುಗಳಿಗೆ ಹೆಚ್ಚಿನ ಆದಾಯ
ವೃಷಭ: ಷೇರುಗಳಲ್ಲಿ ಹಣ ವಿನಿಯೋಗಿಸಲು ಸಕಾಲ
ಮಿಥುನ: ಕುಟುಂಬ ಸಮೇತ ದೇವಾಲಯಕ್ಕೆ ಹೋಗುವಿರಿ
ಕಟಕ: ಉದ್ಯೋಗಿಗಳಿಗೆ ಶಾಂತಿಯ ವಾತಾವರಣ
ಸಿಂಹ: ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ತಲೆ ತಿನ್ನುವ ಜನರು ನಿಮ್ಮನ್ನು ಭೇಟಿಯಾಗುವರು
ಕನ್ಯಾ: ವೈಯಕ್ತಿಕ ಕೆಲಸ- ಕಾರ್ಯಗಳನ್ನು ಮಾಡಲು ಇದು ಸೂಕ್ತ ಸಮಯವಲ್ಲ
ತುಲಾ: ನಿಮಗೆ ಬರಬೇಕಾದ ಹಣ ಕೈ ಸೇರಲು ಸ್ನೇಹಿತನಿಂದ ಸಹಾಯ ದೊರೆಯಲಿದೆ
ವೃಶ್ಚಿಕ: ಮನಸ್ಸು ಚಂಚಲತೆ ಯಿಂದ ಕೂಡಿರುವುದು. ರಾಜಕೀಯದಲ್ಲಿ ಆಸಕ್ತಿ
ಧನುಸ್ಸು: ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ
ಮಕರ: ಭೂಮಿಯಿಂದ ಅಧಿಕ ಲಾಭ ಸಿಗಲಿದೆ
ಕುಂಭ: ಜಮೀನು ಖರೀದಿ ವಿಚಾರದಲ್ಲಿ ಸಹೋ ದರನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಿ
ಮೀನ: ಪ್ರಯಾಣದಲ್ಲಿ ತುಸು ಎಚ್ಚರಿಕೆ ಅಗತ್ಯ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ