ಇಂದಿನ ಪಂಚಾಗ ಮತ್ತು ರಾಶಿಫಲ (27-05-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮನುಷ್ಯನು ತನ್ನ ಮನಸ್ಸಿಗೆ ಪ್ರಿಯವಾದ ಸಂಬಂಧಗಳನ್ನು ಹೆಚ್ಚಿಸಿಕೊಂಡಷ್ಟೂ ತನ್ನ ಹೃದಯದಲ್ಲಿ ದುಃಖದ ಮೊಳೆಗಳನ್ನು ಹೆಚ್ಚಿಸಿಕೊಳ್ಳುತ್ತಾನೆ.
-ವಿಷ್ಣುಪುರಾಣ

# ಪಂಚಾಂಗ : ಸೋಮವಾರ, 27.05.2019 
ಸೂರ್ಯ ಉದಯ ಬೆ.05.53/ ಸೂರ್ಯ ಅಸ್ತ ಸಂ.06.41
ಚಂದ್ರ ಉದಯ ರಾ.01.34 / ಚಂದ್ರ ಅಸ್ತ ನಾ. ಮ.12.53
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಅಷ್ಟಮಿ
(ಬೆ.11.16) ನಕ್ಷತ್ರ: ಶತಭಿಷಾ (ಸಾ.04.13) ಯೋಗ: ವೈಧೃತಿ (ಮ.12.56) ಕರಣ: ಕೌಲವ-ತೈತಿಲ (ಬೆ.11.16-ರಾ.12.26) ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ  ತೇದಿ: 13

#ರಾಶಿ ಭವಿಷ್ಯ

ಮೇಷ: ಮನೆಯ ಒಳಗಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರಗಳು ಉಪಯೋಗಕ್ಕೆ ಬರುವುವು
ವೃಷಭ: ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ
ಮಿಥುನ: ಮನೆಯವರೊಂದಿಗೆ ಸಾರ್ವಜನಿಕ ವಾಗಿ ಗುರುತಿಸಿಕೊಳ್ಳಲು ಅವಕಾಶ ದೊರಕಲಿದೆ
ಕಟಕ: ವಾಣಿಜ್ಯ ಪದವೀಧರ ರಿಗೆ ರಾಜಕೀಯ ಕಾರಣಕ್ಕಾಗಿ ಊರೂರು ಅಲೆದಾಟ ಸಂಭವ
ಸಿಂಹ: ಮೇಲಧಿಕಾರಿಗಳು ಮಹತ್ತರ ಕೆಲಸಗಳಿಗೆ ನಿಮ್ಮಿಂದ ಸಲಹೆ, ಸೂಚನೆ ಬಯಸುವರು
ಕನ್ಯಾ: ಮುಂಗೋಪವನ್ನು ಸ್ವಲ್ಪ ಹತೋಟಿಗೆ ತಂದುಕೊಳ್ಳಿ
ತುಲಾ: ಸಮಾಧಾನದಿಂದ ವ್ಯವಹರಿಸುವುದು ಉತ್ತಮ
ವೃಶ್ಚಿಕ: ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಅಗತ್ಯ
ಧನುಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚು
ಮಕರ: ತಂದೆ-ತಾಯಿ, ಸಹೋದರಿಯರಿಂದ ಸಂತೋಷ
ಕುಂಭ: ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಯ
ಮೀನ: ಕೆಲಸಗಳಿಗೆ ಪತ್ನಿಯಿಂದ ಪ್ರೋತ್ಸಾಹ ಸಿಗಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ