ಇಂದಿನ ಪಂಚಾಗ ಮತ್ತು ರಾಶಿಫಲ (01-06-2019- ಶನಿವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣವನ್ನು ಸಂಪಾದಿಸುವುದು ಒಳ್ಳೆಯ ಮನೆಯನ್ನು ಕಟ್ಟುವುದಕ್ಕಾಗಿ. ಬುದ್ಧಿಶಕ್ತಿಯು ಹಣವನ್ನು ಸಂಪಾದಿಸುವುದರಲ್ಲಿ ಮುಗಿಯುತ್ತದೆ. ಹಣವು ವಿಲಾಸ ಜೀವನಕ್ಕಾಗಿ, ಕಲಿಯುಗದಲ್ಲಿ ಹೀಗೆ ಆಗುವುದು. -ವಿಷ್ಣುಪುರಾಣ

# ಪಂಚಾಂಗ : ಶನಿವಾರ, 01.06.2019
ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.42
ಚಂದ್ರ ಉದಯ ರಾ.04.53 / ಚಂದ್ರ ಅಸ್ತ ಸಂ.04.53
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ (ಸಾ.05.17) / ನಕ್ಷತ್ರ: ಭರಣಿ (ರಾ.12.42) / ಯೋಗ: ಶೋಭನ (ಮ.12.59) /
ಕರಣ: ಗರಜೆ-ವಣಿಜ್-ಭದ್ರೆ (ಬೆ.05.22-ಸಾ.05.17-ರಾ.05.03) / ಮಳೆ ನಕ್ಷತ್ರ: ರೋಹಿಣಿ
ಮಾಸ: ವೃಷಭ / ತೇದಿ: 18

#ರಾಶಿ ಭವಿಷ್ಯ
ಮೇಷ: ಸ್ನೇಹಿತರ ಮನೆಗೆ ಭೇಟಿ ನೀಡುವಿರಿ. ಶುಭ ಸಮಾರಂಭಕ್ಕೆ ಆಮಂತ್ರಣ ಬರಲಿದೆ
ವೃಷಭ: ಹೆಚ್ಚು ಮಾತನಾಡುವುದರಿಂದ ವೃಥಾ ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ
ಮಿಥುನ: ವ್ಯವಹಾರದ ಭರದಲ್ಲಿ ಕುಟುಂಬದವರನ್ನು ಕಡೆಗಣಿಸಬೇಡಿ
ಕಟಕ: ದಿಢೀರ್ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಖರ್ಚುಗಳು ಏಕಾಏಕಿ ಹೆಚ್ಚುವುವು
ಸಿಂಹ: ಹಣಕಾಸಿನ ವ್ಯವಸ್ಥೆ ಸರಿಪಡಿಸಲು ಯತ್ನಿಸುವಿರಿ
ಕನ್ಯಾ: ಸಮಾಜದಲ್ಲಿ ಗೌರವಾದರ ಪಡೆಯುವಿರಿ
ತುಲಾ: ಕೆಲಸಗಳಲ್ಲಿ ಸ್ನೇಹಿತರ ಸಹಭಾಗಿತ್ವ ಅವಶ್ಯಕ
ವೃಶ್ಚಿಕ: ಅರ್ಧಕ್ಕೆ ನಿಂತಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ
ಧನುಸ್ಸು: ವ್ಯಾಪಾರದಲ್ಲಿ ಹೆಚ್ಚು ಲಾಭ ಸಿಗಲಿದೆ
ಮಕರ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ
ಕುಂಭ: ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ
ಮೀನ: ನಿಮ್ಮ ಜೀವನಶೈಲಿ ಬದಲಾಗಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin