ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (23-09-2020-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ: ಸ್ವಾರ್ಥವನ್ನು ಬಿಟ್ಟು ಪರರ ಸೇವೆ ಮಾಡುವುದೇ ನಿಜವಾದ ಧರ್ಮ.-ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

# ಪಂಚಾಂಗ : ಬುಧವಾರ, 23.09.2020
ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಬೆ.11.51 / ಚಂದ್ರ ಅಸ್ತ ರಾ.11.31
ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ (ರಾ.07.57)
ನಕ್ಷತ್ರ: ಜ್ಯೇಷ್ಠಾ (ಸಾ.06.25) ಯೋಗ: ಆಯುಷ್ಮಾನ್ (ರಾ.11.39) ಕರಣ: ಗರಜೆ-ವಣಿಜ್ (ಬೆ.08.40-ರಾ.07.57)
ಮಳೆ ನಕ್ಷತ್ರ: ಉತ್ತರ ಫಲ್ಗುಣಿ ಮಾಸ: ಕನ್ಯಾ, ತೇದಿ: 07

ಮೇಷ: ವ್ಯಾಪಾರದಲ್ಲಿ ಲಾಭ ಸಿಗುತ್ತದೆ
ವೃಷಭ: ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ
ಮಿಥುನ: ವಾಹನ ಖರೀದಿ ಮಾಡಬಹುದು
ಕಟಕ: ಶುಭ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ
ಸಿಂಹ: ಸಮಾಜ ಸೇವಕರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ

ಕನ್ಯಾ: ಮೂಲ ಆಸ್ತಿ ವಿವಾದ ಬಗೆಹರಿಯುತ್ತದೆ
ತುಲಾ: ದೂರದ ಊರಿಗೆ ಪ್ರಯಾಣ ಮಾಡಬಹುದು
ವೃಶ್ಚಿಕ: ತಾಯಿಯ ಕಡೆ ಯಿಂದ ಹಣ ಸಿಗಬಹುದು
ಧನುಸ್ಸು: ದೀರ್ಘಕಾಲದ ಸಮಸ್ಯೆ ಬಗೆಹರಿಯುತ್ತದೆ

ಮಕರ: ಭೂ ವ್ಯವಹಾರದಲ್ಲಿ ಅತ್ಯಧಿಕ ಲಾಭ ಬರುತ್ತದೆ
ಕುಂಭ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸುಧಾರಿಸುತ್ತದೆ. ಎಚ್ಚರದಿಂದಿರಿ
ಮೀನ: ಸ್ನೇಹಿತರು ನಿಮ್ಮನ್ನು ನಂಬಿಸಿ ಮೋಸ ಮಾಡಬಹುದು. ಯಾರನ್ನೂ ನಂಬದಿರಿ

Facebook Comments