ಇಂದಿನ ಪಂಚಾಗ ಮತ್ತು ರಾಶಿಫಲ (15-06-2019-ಶನಿವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನನ್ನದು ಎಂಬ ಮಮಕಾರವನ್ನು ತ್ಯಜಿಸಬೇಕು. ಒಂದು ವೇಳೆ ಅದನ್ನು ತ್ಯಜಿಸಲು ಸಾಧ್ಯವಾಗದಿದ್ದರೆ ಮಮಕಾರವನ್ನು ಇಡಬಹುದು. ಆದರೆ, ಅದನ್ನು ಎಲ್ಲರ ವಿಷಯದಲ್ಲಿಯೂ ಇಡಬೇಕು. -ವೈರಾಗ್ಯಶತಕ

# ಪಂಚಾಂಗ : ಶನಿವಾರ, 15.06.2019
ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಮ.05.03 / ಚಂದ್ರ ಅಸ್ತ ರಾ.04.53
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ತ್ರಯೋದಶಿ
(ಮ.02.33) / ನಕ್ಷತ್ರ: ವಿಶಾಖ (ಬೆ.10.00) / ಯೋಗ: ಸಿದ್ಧ (ರಾ.09.42) / ಕರಣ: ತೈತಿಲ-ಗರಜೆ (ಮ.02.33-ರಾ.02.14) / ಮಳೆ ನಕ್ಷತ್ರ: ಮೃಗಶಿರಾ / ಮಾಸ: ವೃಷಭ / ತೇದಿ: 32

#ರಾಶಿ ಭವಿಷ್ಯ

ಮೇಷ: ಮುಂಗೋಪವನ್ನು ಹತೋಟಿಗೆ ತಂದು ಕೊಂಡಲ್ಲಿ ಮಹತ್ತರವಾದುದನ್ನು ಸಾಧಿಸುವಿರಿ
ವೃಷಭ: ಮುಂದೆ ನಿಮ್ಮನ್ನು ಹೊಗಳಿ ಹಿಂದಿನಿಂದ ಟೀಕಿ ಸುವವರ ವಿರುದ್ಧ ನಿರ್ಲಕ್ಷ್ಯ ವಹಿಸುವುದು ಒಳಿತು
ಮಿಥುನ: ಉದ್ಯೋಗದಲ್ಲಿ ಏರಿಳಿತಗಳು ಕಂಡುಬರುತ್ತವೆ
ಕಟಕ: ಉದ್ಯೋಗ ನಿಮಿತ್ತ  ದೂರ ಪ್ರಯಾಣದಿಂದ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ
ಸಿಂಹ: ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ತಲೆ ತಿನ್ನುವ ಜನರು ನಿಮ್ಮನ್ನು ಭೇಟಿಯಾಗುವರು
ಕನ್ಯಾ: ವಿದ್ಯಾರ್ಥಿಗಳಿಗೆ ಶ್ರಮದಿಂದ ಉತ್ತಮ ಫಲ
ತುಲಾ: ಉನ್ನತ ಸ್ಥಾನ ಹೊಂದುವ ಸಾಧ್ಯತೆ ಇದೆ
ವೃಶ್ಚಿಕ: ಕೃಷಿ ರಂಗದವರಿಗೆ ಉತ್ತಮ ಕಾಲ
ಧನುಸ್ಸು: ವಾಹನ ಮಾರಾಟಗಾರರಿಗೆ ಅಧಿಕ ಲಾಭ
ಮಕರ: ಆರೋಗ್ಯದ ಕಡೆ ಗಮನ ಹರಿಸುವಿರಿ
ಕುಂಭ: ಭೂಮಿಯಿಂದ ಅಧಿಕ ಲಾಭ ದೊರೆಯಲಿದೆ
ಮೀನ: ಗಣ್ಯರ ಭೇಟಿಗಾಗಿ ಸಮಯ ಸಿಗಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

Sri Raghav

Admin