ಇಂದಿನ ಪಂಚಾಗ ಮತ್ತು ರಾಶಿಫಲ (16-06-2019-ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪಂಡಿತರನ್ನು ಮೂರ್ಖರು ದ್ವೇಷಿಸುತ್ತಾರೆ; ಹಾಗೆಯೇ ಶ್ರೀಮಂತರನ್ನು ಬಡವರೂ, ಒಳ್ಳೆಯ ನಿಯಮವನ್ನನುಸರಿಸುವವರನ್ನು ಪಾಪಶೀಲರೂ, ಕುಲಸ್ತ್ರೀಯರನ್ನು ಕೆಟ್ಟ ಹೆಂಗಸರೂ ದ್ವೇಷಿಸುತ್ತಾರೆ. -ಪಂಚತಂತ್ರ

# ಪಂಚಾಂಗ : ಭಾನುವಾರ, 16.06.2019 
ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಸಂ.05.58 / ಚಂದ್ರ ಅಸ್ತ ರಾ.05.43
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಚತುರ್ದಶಿ
(ಮ.02.02) ನಕ್ಷತ್ರ: ಅನೂರಾಧ (ಬೆ.10.07) ಯೋಗ: ಸಾಧ್ಯ (ರಾ.08.23) ಕರಣ: ವಣಿಜ್-ಭದ್ರೆ (ಮ.02.02-ರಾ.01.58) ಮಳೆ ನಕ್ಷತ್ರ: ಮೃಗಶಿರಾ
ಮಾಸ: ಮಿಥುನ ತೇದಿ: 01

#ರಾಶಿ ಭವಿಷ್ಯ

ಮೇಷ: ರಾಜಿಯಾಗುವ ಮನೋಭಾವ ಬೆಳೆಸಿಕೊಳ್ಳಿ
ವೃಷಭ: ಹಿರಿಯ ಅಧಿಕಾರಿಯೊಬ್ಬರ ಭೇಟಿ ಯಿಂದ ಹೆಚ್ಚಿನ ಲಾಭವಾಗಲಿದೆ
ಮಿಥುನ: ಉತ್ತಮ ಬೆಳೆಯಾಗುವ ನಿರೀಕ್ಷೆಗಳಿವೆ
ಕಟಕ: ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗಲಿದೆ
ಸಿಂಹ: ಮನೆಯಲ್ಲಿ ಕೆಲ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲಿವೆ
ಕನ್ಯಾ: ಜಮೀನು ಖರೀದಿಗೆ ಸಹೋದರರು, ಸ್ನೇಹಿತರು ಸಹಾಯ ಮಾಡುವರು
ತುಲಾ: ಸಾಂಸ್ಕøತಿಕ ಸಮಾರಂಭ ದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ
ವೃಶ್ಚಿಕ: ಅಂದುಕೊಂಡ ಕಾರ್ಯಗಳು ನಡೆಯಲಿವೆ
ಧನುಸ್ಸು: ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಗಾ ವಹಿಸಿ
ಮಕರ: ನಿರೀಕ್ಷೆಗೂ ಮೀರಿದ ಆದಾಯ ಸಿಗಲಿದೆ
ಕುಂಭ: ಸಮಾಜದಲ್ಲಿ ಗೌರವಾದರ ಪಡೆಯುವಿರಿ
ಮೀನ: ವಿಶ್ರಾಂತಿಯಿಲ್ಲದೆ ಬಳಲುವಿರಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ