ಇಂದಿನ ಪಂಚಾಗ ಮತ್ತು ರಾಶಿಫಲ (17-06-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸೂರ್ಯನ ಆಶ್ರಯದಿಂದ ಬೆಂಕಿಯು ಮತ್ತಷ್ಟು ಉಜ್ವಲವಾಗುತ್ತದೆ. ಅದೇ ರೀತಿ ರಾತ್ರಿಯ ಆಶ್ರಯದಿಂದ ಚಂದ್ರನು ಚೆನ್ನಾಗಿ ಬೆಳಗುತ್ತಾನೆ.
-ಮಾಳವಿಕಾಗ್ನಿಮಿತ್ರ

# ಪಂಚಾಂಗ : ಸೋಮವಾರ, 17.06.2019 
ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಸಂ.06.53 / ಚಂದ್ರ ಅಸ್ತ ಬೆ..06.34
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ಪೂರ್ಣಿಮಾ
(ಮ.02.01) ನಕ್ಷತ್ರ: ಜ್ಯೇಷ್ಠಾ (ಬೆ.10.43) ಯೋಗ: ಶುಭ (ರಾ.07.29) ಕರಣ: ಭವ-ಬಾಲವ (ಮ.02.01-ರಾ.02.12) ಮಳೆ ನಕ್ಷತ್ರ: ಮೃಗಶಿರಾ
ಮಾಸ: ಮಿಥುನ  ತೇದಿ: 02

#ರಾಶಿ ಭವಿಷ್ಯ

ಮೇಷ: ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಕೆಲಸಗಳು ಸರಾಗವಾಗಿ ನಡೆಯುವುವು
ವೃಷಭ: ಜಮೀನು ಖರೀದಿ ವಿಚಾರದಲ್ಲಿ ಸಹೋದರ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಿರಿ
ಮಿಥುನ: ಸಹೋದ್ಯೋಗಿಗಳು ಮತ್ತು ಆತ್ಮೀಯರಿಂದ ಸಲಹೆ-ಸೂಚನೆಗಳು ಸಿಗಲಿವೆ
ಕಟಕ: ವೃತ್ತಿ ಜೀವನ ನಿಮಗೆ ಹೆಚ್ಚು ತೃಪ್ತಿ ತರಲಿದೆ
ಸಿಂಹ: ಆರ್ಥಿಕ ಸ್ಥಿತಿಯಲ್ಲಿ ಉನ್ನತಿ ಕಾಣುವಿರಿ
ಕನ್ಯಾ: ಕೃಷಿಕರಿಗೆ ನಿರೀಕ್ಷಿಸಿದ ಲಾಭ ದೊರೆಯುತ್ತದೆ
ತುಲಾ: ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ
ವೃಶ್ಚಿಕ: ಹಿರಿಯರ ಆರೋಗ್ಯ ಉತ್ತಮವಾಗಿರುವುದು
ಧನುಸ್ಸು: ಶತ್ರುಗಳು ನಿಮ್ಮ ವಿಚಾರಧಾರೆ ಗೌರವಿಸುವರು
ಮಕರ: ಬಾಕಿ ಇದ್ದ ಕೆಲಸಗಳನ್ನು ಪೂರ್ತಿಗೊಳಿಸುವಿರಿ
ಕುಂಭ: ಮಿತ್ರರಿಂದ ವ್ಯಾಪಾರಕ್ಕೆ ಸಹಾಯ ಸಿಗಲಿದೆ
ಮೀನ: ಮನೆಯ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments