ಇಂದಿನ ಪಂಚಾಗ ಮತ್ತು ರಾಶಿಫಲ (20-06-2019-ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸೂರ್ಯ, ಚಂದ್ರ, ವಾಯು, ಅಗ್ನಿ, ಆಕಾಶ, ಭೂಮಿ, ಜಲ, ಹೃದಯ, ಯಮ, ಅಹೋರಾತ್ರಿಗಳು, ಎರಡು ಸಂಧ್ಯಾಕಾಲಗಳು ಮತ್ತು ಧರ್ಮ ಪುರುಷ- ಇವರಿಗೆ ಮನುಷ್ಯನ ನಡತೆ ತಿಳಿದಿರುತ್ತದೆ. -ಮಹಾಭಾರತ

# ಪಂಚಾಂಗ : ಗುರುವಾರ, 20.06.2019 
ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ರಾ.09.25 / ಚಂದ್ರ ಅಸ್ತ ಬೆ.08.18
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ: ತೃತೀಯಾ
(ಸಾ.05.09) ನಕ್ಷತ್ರ: ಉತ್ತರಾಷಾಢ (ಮ.03.39) ಯೋಗ: ಇಂದ್ರ (ರಾ.07.17) ಕರಣ: ಭದ್ರೆ (ಸಾ.05.09) ಮಳೆ ನಕ್ಷತ್ರ: ಮೃಗಶಿರಾ ಮಾಸ: ಮಿಥುನ
ತೇದಿ: 05

#ರಾಶಿ ಭವಿಷ್ಯ

ಮೇಷ: ನಿಮ್ಮ ನಿರೀಕ್ಷೆಯಂತೆಯೇ ಕೆಲಸಗಳು ನಡೆಯುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗುವುದು
ವೃಷಭ: ಕುಟುಂಬದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವುವು. ಮನಸ್ಸಿಗೆ ಸಮಾಧಾನ ಸಿಗಲಿದೆ
ಮಿಥುನ: ಕೆಲಸ ಮಾಡುವ ಕಚೇರಿಯಲ್ಲಿ ವಿನಾಕಾರಣ ಕಿರುಕುಳ ಎದುರಾಗುವುದು
ಕಟಕ: ವ್ಯಾಪಾರ-ವ್ಯವಹಾರ ಗಳಲ್ಲಿ ಅಭಿವೃದ್ಧಿ ಹೊಂದುತ್ತೀರಿ
ಸಿಂಹ: ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ
ಕನ್ಯಾ: ಕೆಲವು ಸಮಸ್ಯೆಗಳು ನಿಮ್ಮನ್ನು ಗಾಢವಾದ ಚಿಂತೆಗೀಡು ಮಾಡಲಿವೆ
ತುಲಾ: ಮಕ್ಕಳ ವಿಚಾರ ಚರ್ಚೆಗೆ ಬರುವುದು
ವೃಶ್ಚಿಕ: ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗಲಿವೆ
ಧನುಸ್ಸು: ಹೆಣ್ಣು ಮಕ್ಕಳಿಗೆ ಉಡುಗೊರೆ ಕೊಡುವಿರಿ
ಮಕರ: ನಿಮ್ಮ ಪ್ರಯತ್ನದಲ್ಲಿ ಜಯ ಸಿಗಲಿದೆ
ಕುಂಭ: ಗುತ್ತಿಗೆದಾರನ ಲೆಕ್ಕ ಚುಕ್ತಾ ಮಾಡುವಿರಿ
ಮೀನ: ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ