ಇಂದಿನ ಪಂಚಾಗ ಮತ್ತು ರಾಶಿಫಲ (25-06-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೃಹಸ್ಪತಿಯಷ್ಟು ವಿದ್ವಾಂಸನಾಗಿದ್ದರೂ ಸಂದರ್ಭವನ್ನು ಅರ್ಥಮಾಡಿಕೊಳ್ಳದೆ ಮಾತನಾಡಿದರೆ ಆ ಮಾತು ನೀತಿಯಿಲ್ಲದವನ ಉದ್ಯೋಗದಂತೆ ವ್ಯರ್ಥವಾಗುತ್ತದೆ. -ಕಿರಾತಾರ್ಜುನೀಯ

# ಪಂಚಾಂಗ : ಮಂಗಳವಾರ, 25.06.2019
ಸೂರ್ಯ ಉದಯ ಬೆ.05.56 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ರಾ.12.46/ ಚಂದ್ರ ಅಸ್ತ ಮ.12.19
ವಿಕಾರಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ
(ರಾ.4.14) ನಕ್ಷತ್ರ: ಉತ್ತರಾಭಾದ್ರ (ರಾ.5.37) ಯೋಗ: ಸೌಭಾಗ್ಯ (ರಾ.11.49)
ಕರಣ: ತೈತಿಲ (ಸಾ.5.03) ಮಳೆ ನಕ್ಷತ್ರ: ಆರಿದ್ರ ಮಾಸ: ಮಿಥುನ ತೇದಿ: 10

#ರಾಶಿ ಭವಿಷ್ಯ
ಮೇಷ : ಪ್ರತಿರೋಧಗಳ ನಡುವೆಯೂ ಗೆಲ್ಲುವ ಆಶಾಭಾವನೆ ನಿಮ್ಮದು
ವೃಷಭ : ನಿಮ್ಮ ಇಚ್ಛಿತ ಕಾರ್ಯಗಳಿಗೆ ಹಿನ್ನಡೆಯಾಗಲಿದೆ
ಮಿಥುನ: ಕೆಲಸದಲ್ಲಿ ನಿರುತ್ಸಾಹ
ಕಟಕ : ಕಾರ್ಯಾನುಕೂಲಕ್ಕೆ ಸೂಕ್ತ ಸಮಯ
ಸಿಂಹ: ಜವಾಬ್ದಾರಿ ನಿಭಾಯಿಸುವಲ್ಲಿ ಕಾರ್ಯಕ್ಷಮತೆ ಅಗತ್ಯ
ಕನ್ಯಾ: ನಿಮ್ಮ ಕಾರ್ಯಕ್ಷೇತ್ರ ವ್ಯಾಪ್ತಿ ವಿಸ್ತಾರಗೊಳ್ಳುವುದು
ತುಲಾ: ಮಕ್ಕಳನ್ನು ಕೋಪದಿಂದ ಶಿಕ್ಷಿಸದೆ ಪ್ರೀತಿ-ವಿಶ್ವಾಸದಿಂದ ಗೆಲ್ಲಿರಿ
ವೃಶ್ಚಿಕ : ಸಂಪಾದನೆಗಿಂತ ಖರ್ಚು ಅಧಿಕ
ಧನುಸ್ಸು: ಪ್ರಯಾಣದಲ್ಲಿ ಎಚ್ಚರ
ಮಕರ: ಆತುರದ ನಿರ್ಧಾರ ಬೇಡ
ಕುಂಭ: ಮಾತಿನ ಚತುರತೆ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು
ಮೀನ: ಆಹಾರ ಆರೋಗ್ಯದಲ್ಲಿ ವ್ಯತ್ಯಯ

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments